ಶಿವಣ್ಣನ ಹೊಸ ಸಿನಿಮಾ ಅಂದರೆ ಸಹಜವಾಗೇ ನಿಯಣತ್ರಣಕ್ಕೆ ಸಿಗದಷ್ಟು ನೂಕು ನುಗ್ಗುಲು ಇರುತ್ತದೆ. ಟಿಕೆಟ್ ಇಲ್ಲದೆ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಚಿತ್ರಮಂದಿರದೊಳಗೆ ಅದ್ಹೇಗೋ ನುಗ್ಗಿಬಿಟ್ಟಿದ್ದಾನೆ. ...
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಬ್ದಾರಿ ಮೆರೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮೆಜೆಸ್ಟಿಕ್ನಲ್ಲಿ ಬಸ್ ಚಾಲಕರೊಬ್ಬರು ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ...
ವೀಕೆಂಡ್ ಲಾಕ್ಡೌನ್ ಯಾವ ಆಧಾರದಲ್ಲಿ ಸರ್ಕಾರ ಮಾಡುತ್ತಿದೆ? ಇದರಿಂದ ಕೇವಲ ಬಡವರು ಮಾತ್ರ ತೊಂದರೆಗೊಳಗಾಗುತ್ತಾರೆ. ಲಾಕ್ಡೌನ್ ಮಾಡುವ ಬದಲು ಸರ್ಕಾರ ಬಡವರನ್ನು ಗುಂಡಿಟ್ಟು ಕೊಲ್ಲುವುದು ಲೇಸು ಎಂದು ಅವರು ಹತಾಷೆಯಿಂದ ಹೇಳಿದರು. ...
ಮಾಸ್ಕ್ ಧರಿಸುವುದು ಜನರಿಗೆ ಹಿಂಸೆಯಾಗಿ ಭಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ, ಧರಿಸಿದರೂ ಅದರಿಂದ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಕವರ್ ಮಾಡದೆ ಓಡಾಡುವವರ ಸಂಖ್ಯೆ ಕಡಿಮೆ ಇಲ್ಲ. ...
ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿತ್ತು. KSRTC ಬಸ್ ಮೇಲೆ ಮರ ಉರುಳಿಬಿದ್ದ ಪರಿಣಾಮ ಬಸ್ನ ಕಿಟಿಕಿ ಗಾಜು ಜಖಂಗೊಂಡಿದೆ. ಬಸ್ನಲ್ಲಿದ್ದ 15 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ. ...
ಮಳೆಯಿಂದ ಮತ್ತಷ್ಟು ಗೋಡೆ ಕುಸಿದು ಬೀಳುವ ಆತಂಕವಿದ್ದು ಬೃಹತ್ ಗೋಡೆ ಮೇಲಿರುವ ಮನೆ ಕುಸಿದು ಬೀಳುವ ಆತಂಕವೂ ಇದೆ. ಗೋಡೆ ಕುಸಿದ ಸಮೀಪವೇ ರೈಲ್ವೆ ಮೇಲ್ಸೇತುವೆ ಸಹ ಇದೆ. ಇನ್ನು ಮನೆ ಕುಸಿಯುವ ಆತಂಕದಿಂದ ...