Male Mahadeshwara Betta: ಎಂಎಂ ಹಿಲ್ಸ್ಗೆ ಆಗಮಿಸುವ ತೀರ್ಥಯಾತ್ರಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಬಳಸಬಹುದು. ಜಿಯೋದ ಕೈಗೆಟುಕುವ ದರದ ಪ್ಲಾನ್ಗಳು ಇದಕ್ಕೆ ಸಾಥ್ ನೀಡಲಿವೆ. ಚಂದಾದಾರರು ತಮ್ಮ ಡಿಜಿಟಲ್ ...
ಮಾರ್ಚ್ 3 ರ ರಾತ್ರಿ ಕಾರೇಕುರ ಗ್ರಾಮದ ಸಾಗರ್ (29)ಎಂಬಾತನನ್ನು ಅವನ ಸ್ನೇಹಿತರೇ ಕೊಲೆ ಮಾಡಿದ್ದರು. ರಾಘವೇಂದ್ರ, ಅಭಿಲಾಷ್, ಜಯಕುಮಾರ್, ಸ್ವಾಮಿ, ಕಿರಣ್ ಎಂಬ ಐವರು ಕಿರಾತಕರು ಸಾಗರ್ನ ಕೊಲೆ ಮಾಡಿದ್ದರು. ...
3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಪ್ರಾಧಿಕಾರದ ಖಾಯಂ ನೌಕರ ಜಯಸ್ವಾಮಿ ಮೃತಪಟ್ಟಿದ್ದರು. ಜೊತೆಗೆ ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಆದ್ರೆ ಒಂದು ವರ್ಷದ ಹಿಂದೆಯಿಂದ ಶಾಂತಮಲ್ಲೇಶ್ಗೆ ಹೊರಗುತ್ತಿಗೆ ನೌಕರಿಯೂ ಇಲ್ಲದಂತಾಗಿತ್ತು. ...
Male Mahadeshwara Area Development Authority: ಕೊರೊನಾ ಕಾರಣದಿಂದ ಮಾದಪ್ಪನ ಬೆಟ್ಟದಲ್ಲಿ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದ್ದವು. ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಅನಧಿಕೃತವಾಗಿ ಮುಡಿ ...
ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತಂದು ಕೊಡೋ ದೇಗುಲಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿರೋ ಹನೂರಿನ ಮಲೆ ಮಹದೇಶ್ವರ ದೇವಾಲಯ ಈ ಬಾರಿಯ ಶಿವರಾತ್ರಿ ಜಾತ್ರೆ ವೇಳೆ ಬರೋಬ್ಬರಿ 1 ಕೋಟಿ 50 ...
ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮತ್ತೆ ಕೋಟ್ಯಾಧೀಶನಾಗಿರುವ ಸುದ್ದಿಯಿದು! ಧನುರ್ಮಾಸದಲ್ಲಿ ದೇಗುಲದಲ್ಲಿ ಹುಂಡಿ ಕಲೆಕ್ಷನ್ ಭರ್ಜರಿಯಾಗಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಮಾದಪ್ಪನ ಹುಂಡಿಗೆ ...
ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಹೋಟೆಲ್ಗಳ ಹಾವಳಿ ಮಿತಿಮೀರಿದ್ದು, ಅವುಗಳ ತೆರವು ಕಾರ್ಯಾಚರಣೆ ನಡೆದಿದೆ. ಕೇವಲ ಪೂಜಾ ಸಾಮಾಗ್ರಿಗಳ ಮಾರಾಟಕ್ಕಷ್ಟೇ ಸೀಮಿತವಾಗಿ ಗುತ್ತಿಗೆ ಪಡೆದಿದ್ದರೂ ಅಕ್ರಮವಾಗಿ ಹೋಟೆಲ್ಗಳನ್ನು ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಲಾಗಿದೆ. ಈ ನಿಟ್ಟಿನಲ್ಲಿ ...