ರಾಮನಗರ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ಇತರೆ ತೋಟಗಾರಿಕೆ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆರಂಭಿಸಬೇಕು ಎನ್ನುವ ಉದ್ದೇಶದಿಂದ ಘೋಷಣೆಯಾಗಿರುವ ಬೃಹತ್ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಗ್ರಹಣ ಹಿಡಿದಿದ್ದು, ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ...
ಕೆಲ ತಿಂಗಳುಗಳ ಕೆಳಗೆ ಸುರಿದ ಅಕಾಲಿಕ ಮಳೆ ಹಾಗೂ ಹವಮಾನದ ವೈಪರಿತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವು ಸಮೃದ್ದಿಯಾಗಿ ಹೂ ಕಟ್ಟಿಲ್ಲ. ಅಷ್ಟೇ ಅಲ್ಲದೇ ಪೀಚು ಆಗದೇ, ಮರಗಳು ಹಾಗೆಯೇ ಇವೆ. ...
Miyazaki Mangoes : ಜಪಾನೀಸ್ ಮಿಯಾಜಕಿ ಮಾವಿನ ಹಣ್ಣು ವಿಶ್ವದಲ್ಲಿಯೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಹಣ್ಣು ಕಳೆದ ವರ್ಷ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿ ಇತ್ತು. ...
ಪಕ್ಕದ ರಾಜ್ಯ ಗುಜರಾತ್ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ...
ಮಾವು ಬೆಳೆಯಲ್ಲಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೂ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಮಾವು ಸಂಸ್ಕರಣಾ ಘಟಕಗಳಿರಲಿಲ್ಲ. ಕೊನೆಗೂ ಸರ್ಕಾರ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ...