ಹೆಚ್ಚು ದುಃಖಕರ ವಿಷಯವೆಂದರೆ ಭಗವಂತಮಾನ್ ಹಿಮಾಚಲ ಪ್ರವಾಸದಲ್ಲಿ ಅವರ ಸಾಧನೆಗಳನ್ನು ಎಣಿಸುತ್ತಿದ್ದಾರೆ, ಆದರೆ ಅವರ ಆಳ್ವಿಕೆಯಲ್ಲಿ ಪಂಜಾಬ್ ಪ್ರತಿದಿನ ರಕ್ತದ ಕಣ್ಣೀರು ಸುರಿಸುತ್ತಿದೆ ಎಂದು ಸಿರ್ಸಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ...
ಶಿರೋಮಣಿ ಅಕಾಲಿ ದಳ ಎನ್ಡಿಎ ಒಕ್ಕೂಟದ ಮೈತ್ರಿ ಪಕ್ಷವೇ ಆಗಿತ್ತು. ಆದರೆ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದನ್ನು ಎಸ್ಎಡಿ ವಿರೋಧಿಸಿತ್ತು. ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಶಿರೋಮಣಿ ಅಕಾಲಿ ದಳ ಎನ್ಡಿಎ ಒಕ್ಕೂಟದಿಂದ ಹೊರನಡೆದಿತ್ತು. ...