NZ vs NED, 3rd ODI: ನೆದರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸೂಚಿಸುವ ವೇಳೆ ನ್ಯೂಜಿಲೆಂಡ್ ತಂಡದ ದಿಗ್ಗಜ ಬ್ಯಾಟರ್ ರಾಸ್ ಟೇಲರ್ ಮೈದಾನದಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು. ...
T20I Records: ಈ ವರ್ಷ ಒಟ್ಟು 11 ಪಂದ್ಯಗಳನ್ನು ಆಡಿರುವ ರೋಹಿತ್ 23 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅವರು 150.88 ಸ್ಟ್ರೈಕ್ ರೇಟ್ನಲ್ಲಿ 434 ರನ್ ಗಳಿಸಿದರು. ...
Rohit Sharma Record: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ 3141 ರನ್ ಕಲೆಹಾಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇವರು 87 ರನ್ ಕಲೆಹಾಕಿದರೆ ಭಾರತ ಪರ ಟಿ20 ಅತಿ ಹೆಚ್ಚು ...
India vs New Zealand: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಈ ಮೂವರು ಆಟಗಾರರು ಮಾತ್ರ 3 ಸಾವಿರ ರನ್ ಕಲೆಹಾಕಿರುವುದು ವಿಶೇಷ. ಅದರಲ್ಲಿ ಇಬ್ಬರು ಕೂಡ ಟೀಮ್ ಇಂಡಿಯಾ ಆಟಗಾರರು ಎಂಬುದು ಮತ್ತೊಂದು ವಿಶೇಷ. ...
India vs New Zealand T20: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ 1 ಬೌಂಡರಿ ಹಾಗೂ ಬರೋಬ್ಬರಿ 5 ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ 55 ರನ್ ಚಚ್ಚಿದರು. ...
Martin Guptill: ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆಯಲು ಮಾರ್ಟಿನ್ ಗಪ್ಟಿಲ್ಗೆ ಕೇವಲ 11 ರನ್ಗಳ ಅವಶ್ಯಕತೆಯಿದೆಯಷ್ಟೆ. ಸದ್ಯ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ವಿರಾಟ್ ...
Deepak Chahar stare at Martin Guptill: ದೀಪಕ್ ಚಹರ್ ಅವರ ಮೊದಲ ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ಸಿಕ್ಸ್ ಸಿಡಿಸಿದರು. ಮರು ಎಸೆತದಲ್ಲೇ ಗಪ್ಟಿಲ್ ಅವರನ್ನು ಔಟ್ ಮಾಡಿದ ದೀಪಕ್ ಚಹರ್ ಸೇಡು ತೀರಿಸಿಕೊಂಡಿದ್ದಲ್ಲದೆ, ...
Whole India Is Behind You, New Zealand vs Scotland: ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವಾಗ ಬೌಲರ್ಗಳಿಗೆ ಚಿಯರ್ ಮಾಡಲು ಸ್ಕಾಟ್ಲೆಂಡ್ನ ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್ ‘ಇಡೀ ಭಾರತ ದೇಶವೇ ನಮ್ಮ ಬೆಂಬಲಕ್ಕಿದೆ’ ...
ಜಸ್ಪ್ರೀತ್ ಬುಮ್ರಾ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇದೇ ತಿಂಗಳ 14 ಮತ್ತು 15 ರಂದು ಮದುವೆಯಾಗಲಿದ್ದಾರೆ. ಆದರೆ ಕ್ರಿಕೆಟಿಗ ಕ್ರೀಡಾ ನಿರೂಪಕನನ್ನು ಮದುವೆಯಾದವರಲ್ಲಿ ಬುಮ್ರಾ ಅವರೇ ಮೊದಲಿಗರಲ್ಲ. ...
ಬಹಳ ದಿನಗಳಿಂದ ಗಪ್ಟಿಲ್ ಸುದ್ದಿಯಲ್ಲಿ ಇರಲಿಲ್ಲ. ಇಂದು ಅಕ್ರಮಣಕಾರಿ ಆಟಕ್ಕೆ ಅತ್ಯುತ್ತಮ ಉದಾಹರಣೆ ಎನಿಸುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. 50 ಎಸೆತಗಳಲ್ಲಿ 97 ರನ್ ಬಾರಿಸಿದ ಅವರು ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು ...