ಮಾರುತಿ ಸುಜುಕಿ ತನ್ನ compact SUV Brezzaದ ಮುಂಬರುವ ಹೊಸ ಆವೃತ್ತಿಯನ್ನು ಜೂನ್ 30ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರನ್ನು ಬುಕ್ ಮಾಡೋದೋ ಹೇಗೆ? ಬೆಲೆ ಎಷ್ಟಿರಲಿದೆ? ಹೊಸದೇನಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ...
ಎಲೆಕ್ಟ್ರಾನಿಕ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದು ಹಾಗೂ ದೇಶವ್ಯಾಪಿ ಪೂರೈಕೆ ಸರಪಳಿಯಲ್ಲಿ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಚಿಪ್ಗಳ ತೀವ್ರ ಕೊರತೆ ವಿಶ್ವದಾದ್ಯಂತ ಕಾಣಿಸಿಕೊಂಡಿದೆ ...
Suzuki WagonR Smile: ಇನ್ನು ಲೈಟ್ ವಿನ್ಯಾಸ ಕೂಡ ಬದಲಾಗಿದ್ದು, ಈ ಹಿಂದಿನ ಸ್ಕೈರ್ ಡೂಮ್ ಬದಲಿಗೆ ರೌಂಡ್ ಹೆಡ್ಲೈಟ್ಗಳನ್ನು ನೀಡಲಾಗಿದೆ. ಈ ಲೈಟ್ಗಳು ಮಿನಿ ಕೂಪರ್ ಕಾರಿನ ಲೈಟ್ಗಳ ವಿನ್ಯಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ...