ವೈದ್ಯಕೀಯ ವಿದ್ಯಾರ್ಥಿಗಳು/ ವೃತ್ತಿಪರರು/ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆಯೂ ಗಮನ ನೀಡಲಾಗಿದ್ದು, ಯಾರೆಲ್ಲ ಕೋವಿಡ್ ಸೋಂಕಿತರ ಸೇವೆಯಲ್ಲಿ ತೊಡಗಿರುತ್ತಾರೋ ಅಂತಹವರಿಗೆ ಲಸಿಕೆ ಸಹ ಹಾಕಲು ನಿರ್ಧರಿಸಲಾಗಿದೆ. ಜೊತೆಗೆ ಸರ್ಕಾರದ ವಿಮಾ ಯೋಜನೆಯಡಿ ವಿಮೆ ವ್ಯಾಪ್ತಿಗೂ ತರಲಾಗಿದೆ ಎಂದು ...
ಬೆಂಗಳೂರು: ಇತ್ತೀಚೆಗಷ್ಟೇ ದೇಶದಾದ್ಯಂತ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಮಹಾಮಾರಿಯ ವಿರುದ್ಧ ಹಗಲಿರುಳು ಎನ್ನದೇ ಹೋರಾಡುತ್ತಿರುವ ವೈದ್ಯರ ಸೇವೆಯನ್ನ ಗೌರವಿಸಲಾಯಿತು. ಇದೀಗ ರಾಜ್ಯ ಸರ್ಕಾರ ತುಸು ತಡವಾಗಿ ರಾಜ್ಯದ ಗುತ್ತಿಗೆ ವೈದ್ಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದೆ. ...