Met Gala 2022: ಎಮ್ಮಾ ಚೇಂಬರ್ಲೀನ್ ಧರಿಸಿದ್ದ ನೆಕ್ಲೆಸ್ ಭಾರತದ ಪಂಜಾಬ್ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸ್ ಧರಿಸಿರುವ ಎಮ್ಮಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ...
Asia Star Gala: ‘ಏಷ್ಯಾ ಸ್ಟಾರ್ ಗಾಲಾ’ ಫ್ಯಾಷನ್ ಇವೆಂಟ್ನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಶ್ರೀಲಂಕಾದ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಈ ಇವೆಂಟ್ ನಡೆಯಿತು. ...
2018ರಲ್ಲಿ ದೀಪಿಕಾ ಧರಿಸಿದ್ದ ಗೌನ್ ನೋಡಿ ಫ್ಯಾಷನ್ ಪ್ರಿಯರು ಖುಷಿ ಆಗಿದ್ದರು. ಅದೇ ವಿನ್ಯಾಸವನ್ನು ಈಗ ರಶ್ಮಿಕಾ ಮಂದಣ್ಣ ಕಾಪಿ ಮಾಡಿದ್ದಾರೆ ಎಂದು ಒಂದು ವರ್ಗದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ...
ಫ್ಯಾಷನ್ ಪ್ರಿಯರ ಕಣ್ಮನ ಸೆಳೆಯುವಂತಹ ಗೌನ್ ಧರಿಸಿ ಸಿಮೋನ್ ಬೈಲ್ಸ್ ಅವರು ‘ಮೆಟ್ ಗಾಲಾ 2021’ ವೇದಿಕೆಗೆ ಎಂಟ್ರಿ ನೀಡಿದರು. ಇದರ ತೂಕ ಬರೋಬ್ಬರಿ 88 ಪೌಂಡ್. ಅಂದರೆ ಸುಮಾರು 40 ಕೆಜಿ! ...
Kim Kardashian: ‘ಮೆಟ್ ಗಾಲಾ 2021’ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್ಗಳು ಸಖತ್ ಗಮನ ಸೆಳೆಯುತ್ತವೆ. ಆದರೆ ಕಿಮ್ ಕರ್ದಾಶಿಯನ್ ರೀತಿ ಇಂಥ ವಿಚಿತ್ರ ಬಟ್ಟೆ ಧರಿಸಿ ಬರುವವರು ...