Midday Meal: ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಏಕೆಂದರೆ, ಹಸಿದ ಹೊಟ್ಟೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ ಅಲ್ಲವೇ..? ಎಂದು ಕೋರ್ಟ್ ಪ್ರಶ್ನಿಸಿತು. ...
ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕು, ಹಸಿವು ನೀಗಬೇಕು ಅನ್ನೋ ಉದ್ದೇಶದಿಂದ ಸರ್ಕಾರ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಹಣವನ್ನೂ ವೆಚ್ಚ ಮಾಡ್ತಿದೆ. ಇನ್ನೂ ಶಿಕ್ಷಕರಿಗೆ ಈ ಯೋಜನೆ ಜವಾಬ್ದಾರಿ ...
ಬೆಂಗಳೂರು: ಬಿಸಿಯೂಟ (ರಗಳೆ) ದಿನಾ ಇದ್ದಿದ್ದೇ.. ಇವತ್ತು ಒಂದು ದಿನ ಸಹಭೋಜನ ಮಾಡೋಣಾ ಬನ್ನಿ ಎಂದು ರಾಜಧಾನಿಯ ಉತ್ತರ ವಿಭಾಗದಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯ ಆರಕ್ಷಕರು ಆ ಮಹಿಳೆಯರಿಗೆ ಆತ್ಮೀಯ ಆಹ್ವಾನ ನೀಡಿ, ಸಂತೈಸಿದ್ದಾರೆ. ...
ಬೆಂಗಳೂರು: ನಿಷೇಧಾಜ್ಞೆ ನಡುವೆಯೂ ಇಂದು ನಗರದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ...
ಧಾರವಾಡ: ಹುಳುಗಳು ತಿಂದ ಧಾನ್ಯಗಳಿಂದಲೇ ಅಡುಗೆ ಮಾಡಿ ಅಂಗನವಾಡಿ ಮಕ್ಕಳಿಗೆ ಸಿಬ್ಬಂದಿ ಬಡಿಸಿದ್ದಾರೆ. ಅಂಗನವಾಡಿ ಸಂಖ್ಯೆ 2 ರಲ್ಲಿ ಮಕ್ಕಳಿಗೆ ನೀಡಿದ ಆಹಾರವು ಬರೀ ಹುಳುಗಳಿಂದ ತುಂಬಿದೆ ಎಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ...