ರಾಜಸ್ಥಾನದ ಜೈಸಲ್ಮೇರ್ ಬಳಿ ಇಂದು ಸಂಜೆ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು. ವಿಮಾನದ ಪೈಲೆಟ್ಗಾಗಿ ಶೋಧಕಾರ್ಯ ನಡೆಸಲಾಗಿತ್ತು. ವಿಮಾನ ಪತನಗೊಂಡಿರುವ ಖಚಿತ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಿರಲಿಲ್ಲ. ...
MiG-21 Fighter Jet Crash: MiG-21 ಯುದ್ಧ ವಿಮಾನ ಪಂಜಾಬ್ನ ಮೊಗಾ ಜಿಲ್ಲೆಯ ಲಂಗೇನಾ ಗ್ರಾಮದಲ್ಲಿ ಪತನಗೊಂಡಿದ್ದು ಭಾರತೀಯ ವಾಯು ಸೇನೆಯ ಎಂಸಿಸಿ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವಿಗೀಡಾಗಿದ್ದಾರೆ. ...