IND vs SL: ಶುಕ್ರವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು. 172 ರನ್ಗಳ ಗುರಿಯನ್ನು ಭಾರತ ತಂಡ 38 ಓವರ್ಗಳಲ್ಲಿ ...
IND vs SL: ಹರ್ಮನ್ಪ್ರೀತ್ ಕೌರ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಐ ಸರಣಿಯಲ್ಲಿ ಮಿಥಾಲಿ ರಾಜ್ ಅವರ ಅತಿ ಹೆಚ್ಚು ಟಿ20 ರನ್ಗಳ ದಾಖಲೆಯನ್ನು ಮುರಿದಿದ್ದಾರೆ. ...
Rumeli Dhar: ಮಿಥಾಲಿ ರಾಜ್ ಬೆನ್ನಲ್ಲೇ ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಆಲ್ ರೌಂಡರ್ ರುಮೇಲಿ ಧರ್ ಎಲ್ಲ ಮಾದರಿಯ ಕ್ರಿಕೆಟಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ...
Mithali Raj: 1999ರಲ್ಲಿ ಪದಾರ್ಪಣೆ ಮಾಡಿದ್ದ ಮಿಥಾಲಿ 23 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿರ್ ಎಂದು ಗುರುತಿಸಿಕೊಂಡಿದ್ದಾರೆ. ...
ಟೀಮ್ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾ ಪರ ಸುಮಾರು 23 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದ ಮಿಥಾಲಿ ಹಲವು ವಿಶ್ವ ದಾಖಲೆಗಳನ್ನು ...
ಹರ್ಮನ್ ಮ್ಯಾಚ್ ವಿನ್ನರ್ ಮತ್ತು ಸ್ಟಾರ್ ಆಟಗಾರ್ತಿ. ಆದರೆ ಹರ್ಮನ್ ನಾಯಕಿಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಸ್ಥಿರವಾಗಿ ಪ್ರದರ್ಶನ ನೀಡಬೇಕು. ಇದರಿಂದ ನಾಯಕತ್ವದ ಹೆಚ್ಚುವರಿ ಜವಾಬ್ದಾರಿ ಹರ್ಮನ್ ಮೇಲೆ ಹೊರೆಯಾಗಬಹುದು. ...
Womens World Cup 2022, IND vs SA: ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತ ಮಹಿಳಾ ತಂಡ (India vs South Africa Women) ಕೊನೇ ಹಂತದಲ್ಲಿ ಎಡವಿದ ಪರಿಣಾಮ ಸೋಲು ಕಂಡಿದ್ದು ...
India vs South Africa Women's World Cup: ಮಿಥಾಲಿ ರಾಜ್ 84 ಎಸೆತಗಳನ್ನು ಎದುರಿಸಿ 8 ಫೋರ್ ನೊಂದಿಗೆ 68 ರನ್ ಗಳಿಸಿ ಔಟಾದರು. ಈ ಅರ್ಧಶತಕದೊಂದಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ...
Women's World Cup 2022, India vs South Africa: ಇದು ಮಿಥಾಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರೆ ಸೆಮಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ. ...
ICC Women's ODI rankings: ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ, 663 ರೇಟಿಂಗ್ನೊಂದಿಗೆ ಅಗ್ರ 10 ರ ಸ್ಥಾನವನ್ನು ತಲುಪಿದ್ದಾರೆ. ಈ ಮಧ್ಯೆ ಭಾಟಿಯಾ ಆಕರ್ಷಕ ಪ್ರದರ್ಶನ ನೀಡಿ, ಮಾರ್ಚ್ 23 ರಂದು ಬಿಡುಗಡೆಯಾದ ...