UTS Mobile App: ಯುಟಿಎಸ್ ಆ್ಯಪ್ ಮೂಲಕವೇ ನೀವು ರೈಲು ಟಿಕೆಟ್ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಫ್ಲ್ಯಾಟ್ಫಾರ್ಮ್ ಟಿಕೆಟ್ಗಳನ್ನು ಆ್ಯಪ್ ಮೂಲಕ ಖರೀದಿಸಬಹುದು. ಅಂದರೆ ಜನರಲ್ ಟಿಕೆಟ್ಗಾಗಿ ಇನ್ಮುಂದೆ ಟಿಕೆಟ್ ಕೌಂಟರ್ನಲ್ಲಿ ಕ್ಯೂ ನಿಲ್ಲುವ ...
ಸಾಮಾನ್ಯವಾಗಿ ಬಹುತೇಕರು ತಮ್ಮ ಸ್ಮಾರ್ಟ್ಫೋನ್ ಅನ್ನು ಇನ್ನೊಬ್ಬರಿಗೆ ನೀಡುವಾಗ ಒಮ್ಮೆ ಯೋಚಿಸದೆ ಇರಲಾರರು. ಹಾಗಂತ ಅವರಿಗೆ “ನಾನು ಕೋಡುವುದಿಲ್ಲ” ಎಂದು ಹೇಳಲೂ ಸಾಧ್ಯವಿಲ್ಲ. ಕೊಟ್ಟ ಬಳಿಕ ಅವರೇನು ಓಪನರ್ ಮಾಡಿದ್ರು?, ಏನು ನೋಡಿದ್ರು? ಎಂಬ ...
Janasevaka and Janaspandana “ಈ ಎಲ್ಲಾ ಸೇವೆಗಳನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬಹುದು. ಜನವರಿ 26 ರಂದು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ...
ರೈತರು ಮಾಡುವ ಕೃಷಿ ಚಟುವಟಿಕೆಗಳು ಶೇ.40 ರಷ್ಟು ಮಾತ್ರ ಬೆಳೆಯ ಮೇಲೆ ಪರಿಣಾಮ ಬೀರುತ್ತವೆ. ಉಳಿದ ಶೇ. 60 ರಷ್ಟು ಹವಾಮಾನ ಅಂಶಗಳಿಂದ ಕೂಡಿರುತ್ತವೆ ಹಾಗಾಗಿ ಇಂತಹ ಆ್ಯಪ್ ಬಳಕೆಯಿಂದ ರೈತರಿಗೆ ಇದು ಸಹಕಾರಿಯಾಗಲಿದೆ ...
Amazon Daily Quiz Answers: ನಿಮ್ಮ ಫೋನ್ನಲ್ಲಿರುವ ಅಮೆಜಾನ್ ಆ್ಯಪ್ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ಕೆಳ ಭಾಗದಲ್ಲಿ ಅಮೆಜಾನ್ ಕ್ವಿಜ್ ಟೈಮ್ ಎಂಬ ಆಯ್ಕೆ ಇರುತ್ತದೆ. ...
ಗೂಗಲ್ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗುತ್ತಿದೆ. ...
ಇನ್ನು ವೀಡಿಯೋ ಕರೆಗಳಿಗೆ ಧ್ವನಿಯೊಂದಿಗೆ ಸ್ಕ್ರೀನ್ ಶೇರಿಂಗ್ ಕೂಡ ಮಾಡಬಹುದು. ಈ ಎಲ್ಲಾ ಆಯ್ಕೆಗಳು ಲಭ್ಯವಾಗಬೇಕಿದ್ದರೆ ಟೆಲಿಗ್ರಾಮ್ನ ಇತ್ತೀಚಿನ ಅಪ್ಡೇಟ್ ಹೊಂದಿರಬೇಕಾಗುತ್ತದೆ. ...
Amazon App Quiz Answers: ಫೋನ್ನಲ್ಲಿರುವ ಅಮೆಜಾನ್ ಆ್ಯಪ್ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ಕೆಳ ಭಾಗದಲ್ಲಿ ಅಮೆಜಾನ್ ಕ್ವಿಜ್ ಟೈಮ್ ಎಂಬ ಆಯ್ಕೆಯನ್ನು ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಪ್ರಶ್ನೆಗಳು ಕಾಣ ...
Android Apps: ಕೆಲ ಆ್ಯಪ್ಗಳನ್ನು ಡೌನ್ಲೋಡ್ ಮಾಡಿರುವ ಬಳಕೆದಾರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುತ್ತಾರೆ. ಹೀಗಾಗಿ ನಿಮ್ಮಲ್ಲಿರುವ ಕೆಲ ಆ್ಯಪ್ಗಳು ಈಗ ಪ್ಲೇ ಸ್ಟೋರ್ನಲ್ಲಿ ಇರದಿದ್ದರೆ ಕೂಡಲೇ ಡಿಲೀಟ್ ಮಾಡುವುದು ಉತ್ತಮ ಎಂದು ಸೈಬರ್ ...
ಪಾಸ್ವರ್ಡ್ಗಳು ನಿಮ್ಮ ಖಾತೆಯ ಸುರಕ್ಷತೆಗೆ. ನೆನಪಿಟ್ಟುಕೊಳ್ಳಲು ಸುಲಭವೆಂದು ಸರಳ ಪಾಸ್ವರ್ಡ್ ಬಳಸಿದರೆ ನಿಮ್ಮ ಖಾತೆಯನ್ನು ಹ್ಯಾಕರ್ಸ್ ಕೈಗೆ ಕೊಟ್ಟಂತೆಯೇ ಲೆಕ್ಕ. ಅತೀ ಹೆಚ್ಚು ಬಳಕೆಯಲ್ಲಿರುವ ಪಾಸ್ವರ್ಡ್ಗಳು ಯಾವುದು? ಎಂಬುದನ್ನು ತಿಳಿದುಕೊಳ್ಳಿ. ...