ಇನ್ನೊಂದೆಡೆ ಮತ್ತೊಂದು ಔಷಧಿ ಕಂಪನಿ ಮಾಡೆರ್ನಾ ಕೂಡ ಒಮಿಕ್ರಾನ್ ಸೋಂಕನ್ನು ಕೇಂದ್ರೀಕರಿಸಿ ಬೂಸ್ಟರ್ ಡೋಸ್ ಕೊಡಬಹುದಾದ ಲಸಿಕೆ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದೆ ಎಂದು ಮಾಡೆರ್ನಾ ಸಿಇಒ ಸ್ಟೀಫನ್ ಬ್ಯಾನ್ಸೆಲ್ ತಿಳಿಸಿದ್ದಾರೆ. ...
ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ. ...
ಭಾರತಕ್ಕೆ ಮಾಡೆರ್ನಾ ಲಸಿಕೆಯ ಸ್ವಲ್ಪ ಪ್ರಮಾಣದ ಡೋಸ್ಗಳನ್ನು ಕಳಿಸಲು ಅಮೆರಿಕ ಸರ್ಕಾರ ಸಮ್ಮತಿ ನೀಡಿದ್ದಾಗಿ ಕಂಪನಿಯು ಜೂ.27ರಂದು ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ)ಗೆ ತಿಳಿಸಿತ್ತು. ...
Corona Vaccine: ಈ ಹಿಂದೆ ಮೊದಲ ಮತ್ತು ಎರಡನೇ ಡೋಸ್ಗೆ ಒಂದೇ ಸಂಸ್ಥೆಯ ಲಸಿಕೆ ನೀಡುತ್ತಿದ್ದಾಗಲಿಗಿಂತಲೂ ಸದರಿ ಪ್ರಯೋಗವು ಹೆಚ್ಚು ಪರಿಣಾಮಕಾರಿ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಡಾ.ಶೆಲ್ಲಿ ಡೀಕ್ಸ್ ತಿಳಿಸಿದ್ದಾರೆ. ...
ಫೈಜರ್ ಹಾಗೂ ಮಾಡೆರ್ನಾದಂಥ ವಿದೇಶಿ ಲಸಿಕೆ ಕಂಪೆನಿಗಳಿಗೆ ಸುರಕ್ಷತೆಯನ್ನು ನೀಡಿದಂತೆ ಸೆರಂ ಕಂಪೆನಿಗೂ ನೀಡಬೇಕು ಎಂಬ ಬೇಡಿಕೆ ಬಂದಿದೆ. ಏನಿದು ಸುರಕ್ಷತೆ ಮತ್ತು ಯಾಕೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ...
ಅದಾಗ್ಯೂ ಕೂಡ ಗರ್ಭಿಣಿಯರಿಗೆ ಕೊರೊನಾ ಲಸಿಕೆ ಎಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಬಗ್ಗೆ ಇನ್ನೂ ಅನೇಕ ರೀತಿಯ ಸಂಶೋಧನೆಗಳು ಆಗಬೇಕು ಎಂದು ವೈದ್ಯರಾದ ಡಾ. ಪೌಲ್ ಗಿಬ್ಲೆಟ್ ಮತ್ತು ಡಾ. ಚಾಡ್ ...
ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಈಗ ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ. ...
ಅಮೆರಿಕಾ 20 ಕೋಟಿ ಮಾಡೆರ್ನಾ ಕೊರೊನಾ ಲಸಿಕೆಗಳನ್ನು ಕಾಯ್ದಿರಿಸಿದೆ. 2021ರ ಆರಂಭದ ದಿನಗಳಲ್ಲಿ ಅಮೆರಿಕಾ ಪ್ರಜೆಗಳಿಗೆ ನಾವು ತಯಾರಿಸಿದ ಕೊರೊನಾ ಲಸಿಕೆ ಲಭಿಸಲಿದೆ ಎಂದು ಮಾಡೆರ್ನಾ ಸಂಸ್ಥೆಯ ಸಿಇಓ ಸ್ಟೀಫನ್ ಬನ್ಸೆಲ್ ಭರವಸೆ ನೀಡಿದ್ದಾರೆ. ...
ಇಡೀ ಜಗತ್ತು ಈಗ ಕೊರೊನಾ ವಿರುದ್ಧದ ಲಸಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಜಗತ್ತಿನಲ್ಲಿ ಸುಮಾರು 160 ಕಂಪನಿಗಳ ನಡುವೆ ಕೊರೊನಾ ಲಸಿಕೆ ಕಂಡು ಹಿಡಿಯಲು ರೇಸ್ ಕೂಡ ನಡೆಯುತ್ತಿದೆ. ಈ ನಡುವೆ ಜಗತ್ತಿಗೆ ಒಂದು ...