ನೆಟ್ಫ್ಲಿಕ್ಸ್ ಸಿನಿಮಾಗಳನ್ನು ಖರೀದಿ ಮಾಡುವುದು ಮಾತ್ರವಲ್ಲ, ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ತಾನೇ ನಿರ್ಮಾಣ ಮಾಡುತ್ತದೆ. ಇದಕ್ಕಾಗಿ ಸೆಟ್ನಲ್ಲಿ ಅತ್ಯಾಧುನಿಕ ಉಪಕರಣ ಬಳಕೆ ಮಾಡುತ್ತಿದೆ. ಇದರ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ...
Lord Ganesha: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಿರುವ, ಯಾವುದೇ ಭಾರತೀಯ ಹಿನ್ನೆಲೆಯಿರದ ತಾರೆಯೊಬ್ಬರ ಮನೆಯಲ್ಲಿ ಗಣೇಸನ ಚಿತ್ರವಿದ್ದರೆ ಭಾರತೀಯರು ಎಷ್ಟು ಖುಷಿಪಟ್ಟಾರು? ಇಲ್ಲಿದೆ ನಿದರ್ಶನ. ...
ಜಗತ್ತಿನಾದ್ಯಂತ ಫೇಮಸ್ ಆಗಿರುವ ‘ಮನಿ ಹೈಸ್ಟ್’ ವೆಬ್ ಸಿರೀಸ್ನ 5ನೇ ಸೀಸನ್ ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಆಗುತ್ತಿರುವ ಈ ವೆಬ್ ಸರಣಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದರ ಮೋಡಿಗೆ ಕೀರ್ತಿ ...