ಎನ್ಎಚ್ಆರ್ಸಿ ವೆಬ್ಸೈಟ್ನ ಪ್ರಕಾರ 2018 ರ ನವೆಂಬರ್ 29 ರ ವಿಷಯದ ದೂರಿನ ಆಧಾರದ ಮೇಲೆ ಆಯೋಗವು ಪ್ರಕರಣವನ್ನು ದಾಖಲಿಸಿದೆ. ಆಯೋಗದ ಜೊತೆಗೆ, ಟ್ರಯಲ್ ಕೋರ್ಟ್ ಸಾಕೇತ್, ನವದೆಹಲಿ ಕೂಡ ಅರ್ಹತೆಯ ಮೇಲೆ ಸಂತ್ರಸ್ತರಿಗೆ ...
ಬಿಜೆಪಿ ಶಾಕಸ ವಿಕ್ರಮ್ ಸೈನಿ ಅವರು 2019ರಲ್ಲಿ ಒಂದು ಪ್ರಚೋದನಾತ್ಮಕ ಹೇಳಿಕೆಯಿಂದ ಸುದ್ದಿ ಮಾಡಿದ್ದರು. ಯಾರೆಲ್ಲ ಭಾರತ ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಾರೋ, ಅವರ ಮೇಲೆ ಬಾಂಬ್ ಹಾಕುತ್ತೇವೆ ಎಂದು ಹೇಳಿದ್ದರು. ...
ಕಾರ್ಖಾನೆಯಲ್ಲಿ ಉಂಟಾದ ಸ್ಫೋಟ ಪ್ರಬಲವಾಗಿದ್ದು, ಅದರ ಶಬ್ದ ಸುಮಾರು 5 ಕಿಮೀ ದೂರದವರೆಗೆ ಕೇಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾರ್ಖಾನೆಯ ಬೆಂಕಿ ನಂದಿಸಲು ಸುಮಾರು 5 ಅಗ್ನಿಶಾಮಕದಳಗಳು ಸ್ಥಳಕ್ಕೆ ಧಾವಿಸಿವೆ ...
Muzaffarpur ಮುಜಾಫರ್ಪುರದ ಜುರಾನ್ ಚಾಪ್ರಾ ಪ್ರದೇಶದ ಕಣ್ಣಿನ ಆಸ್ಪತ್ರೆಯು ನವೆಂಬರ್ 22 ರಂದು ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಪರೀಕ್ಷೆಯ ನಂತರ 100 ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಗಿತ್ತು ...
ಬಿಹಾರ: ಬಿಹಾರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಡ್ಯಾಮ್ ಒಡೆದ ಪರಿಣಾಮ ಮುಜಫರ್ಪುರ ಜಿಲ್ಲೆಯಲ್ಲಿ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಹೌದು ಬಿಹಾರದ ಮುಜಫರ್ಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೂರಿ ಗಂದಕ್ ...