ರಥದ ಕಂಬಿಗಳ ಮೇಲೆ 16-1-2022 ಅಂತ ನಮೂದಿಸಲಾಗಿದೆ. ಅದೇನು ದಿನಾಂಕವೋ ಅಥವಾ ಬೇರೆ ಏನ್ನನ್ನಾದರೂ ಸೂಚಿಸುತ್ತದೆಯೋ? ಜನೆವರಿ 16 ರಂದು ಯಾವುದೇ ವಿಶೇಷ ಘಟನೆ ಬಗ್ಗೆ ನಡೆದಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಈ ...
ಮ್ಯಾನ್ಮಾರ್ ಅನ್ನು ಆಳುವ ಮಿಲಿಟರಿಯಿಂದ ಹತ್ಯೆಗೀಡಾದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸುಟ್ಟ ಶವ ಶನಿವಾರ ಎಚ್ಪ್ರುಸೊ ಪಟ್ಟಣದ ಮೊ ಸೊ ಗ್ರಾಮದ ಬಳಿ ಕಾಣಿಸಿದೆ ಎಂದು ಕರೆನ್ನಿ ...
ಬುಧವಾರ (21:30 GMT ಮಂಗಳವಾರ) ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ ಕಚಿನ್ ರಾಜ್ಯದ ಹ್ಪಕಾಂಟ್
ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ...
"ನಾಗರಿಕರು ಅಥವಾ ಭದ್ರತಾ ಸಿಬ್ಬಂದಿಗಳು ನಮ್ಮದೇ ನೆಲದಲ್ಲಿ ಸುರಕ್ಷಿತರಾಗಿ ಇಲ್ಲದಿರುವಾಗ ಗೃಹ ಸಚಿವಾಲಯ ಏನು ಮಾಡುತ್ತಿದೆ ಎಂಬುದಕ್ಕೆ ಸರ್ಕಾರ "ನಿಜವಾದ ಉತ್ತರ" ನೀಡಬೇಕು ಎಂದು ರಾಹುಲ್ ಹೇಳಿದ್ದಾರೆ. ...
Earthquake in India-Myanmar border: ಭಾರತ ಹಾಗೂ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಸುಮಾರು 6 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಲ್ಕತ್ತ ಹಾಗೂ ಗುವಾಹಟಿಗೂ ಕಂಪನದ ಅನುಭವವಾಗಿದೆ. ...
ಎಲ್ಎಸಿಯ ಪರಿಸ್ಥಿತಿಯನ್ನು ಗಮನಿಸಿದರೆ ಭಾರತದ ಮೇಲೆ ಒತ್ತಡ ಹೇರಲು ಈಶಾನ್ಯದಲ್ಲಿ ವಿಭಿನ್ನ ರೀತಿಯ ಯುದ್ಧವನ್ನು ನಡೆಸಲು ಚೀನಾ ಪ್ರಯತ್ನಿಸುವ ಸಾಧ್ಯತೆಯಿದೆ ಎಂದು 2017ರಲ್ಲಿ ನಿವೃತ್ತರಾದ ಮತ್ತು ಈಶಾನ್ಯದ ಮೊದಲ ಸೇನಾ ಅಧಿಕಾರಿ ಲೆಫ್ಟಿನೆಂಟ್ ಜನರಲ್ ...
Myanmar: ಇತ್ತೀಚಿನ ದಿನಗಳಲ್ಲಿ ಗಡಿಯುದ್ದಕ್ಕೂ ದಾಳಿ ಕಾರಣದಿಂದಾಗಿ ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂಗೆ ಬರುತ್ತಿರುವುದು ಕಂಡು ಬಂದಿದೆ. ಈ ಜನರು ಚಾಂಫೈ ಮತ್ತು ಹ್ನಾಥಿಯಾಲ್ ಜಿಲ್ಲೆಗಳನ್ನು ಪ್ರವೇಶಿಸಿದ್ದಾರೆ. ಗಡಿಯುದ್ದಕ್ಕೂ ಪರಿಸ್ಥಿತಿ ಸುಧಾರಿಸಿದ ತಕ್ಷಣ ಅವರು ಹಿಂತಿರುಗುತ್ತಾರೆ ...
ಮ್ಯಾನ್ಮಾರ್ನಲ್ಲಿ ಮಾರ್ಚ್ 27ನೇ ತಾರೀಕಿನ ಶನಿವಾರದ ಒಂದೇ ದಿನ ಸೇನಾಪಡೆಗಳು 90ಕ್ಕೂ ಹೆಚ್ಚು ಮಂದಿಯನ್ನು ಕೊಂದಿದೆ. ಅಲ್ಲಿ ಸೇನಾ ದಂಗೆ ಆದ ನಂತರ ಇಲ್ಲಿಯ ತನಕ 400 ಮಂದಿಯನ್ನು ಕೊಲ್ಲಲಾಗಿದೆ ಎನ್ನುತ್ತಿವೆ ಅಂಕಿ- ಅಂಶ. ...
Protests in Myanmar: ಈ ಹಿಂದೆ ಮ್ಯಾನ್ಮಾರ್ನಲ್ಲಿ ವಸಾಹತುಶಾಹಿ ಆಡಳಿತ ನಡೆಸುತ್ತಿದ್ದ ಬ್ರಿಟನ್ ಸಹ ಅಲ್ಲಿನ ಹಾಲಿ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಕ್ಷಣ ಹಿಂಸಾಚಾರ ಕೊನೆಗಾಣಿಸಿ, ಚುನಾಯಿತ ಸರ್ಕಾರ ಸ್ಥಾಪಿಸುವಂತೆ ಸೇನಾಡಳಿತಕ್ಕೆ ಕರೆಕೊಟ್ಟಿದೆ. ...