ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಕೊಡಬೇಕು ಎಂದು ಆಸಿಡ್ ದಾಳಿಗೊಳಗಾದ ಯುವತಿ ಕನವರಿಸಿದ್ದಾಳೆ. ನಾನು ನೋವಿನಲ್ಲಿ ನರಳುವಂತೆ ಅವನು ನರಳಬೇಕು ಎಂದು ಆಸಿಡ್ ದಾಳಿಕೋರನ ವಿರುದ್ಧ ಯುವತಿ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾಳೆ. ...
ಬೆಂಗಳೂರಿನ ಕೆಂಗೇರಿ ಫ್ಲೈಓವರ್ ಬಳಿ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಗೇಶ್ನನ್ನು ಹಿಡಿಯಲು ಯತ್ನಿಸಿದ ಪಿಸಿ ಮಹದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆ ಗುಂಡು ...
ಅವನು ಪಾತಾಳದಲ್ಲಿದ್ದರೂ ಪೊಲೀಸರು ಅವನನ್ನು ಹುಡುಕಿ ತೆಗೆಯಬೇಕು, ಅವನು ಸಿಕ್ಕ ಬಳಿಕ ನಡುರಸ್ತೆಯಲ್ಲಿ ನಿಲ್ಲಿಸಿ ಅವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಯಿಡಬೇಕು. ಆದರೆ, ಅವನನ್ನು ಸಾಯಲು ಬಿಡಬಾರದು ಎಂದು ಅವರು ಹೇಳುತ್ತಾರೆ. ...
ಮೊದಲು ಮೂರು ತಂಡದಿಂದ ಹುಡುಕಾಟ ನಡೆಸಲಾಗುತ್ತಿತ್ತು. ನಂತರ ಐದು ತಂಡಗಳಾಗಿ ಮಾಡಿಕೊಳ್ಳಲಾಗಿತ್ತು. ಸದ್ಯಕ್ಕೆ 7 ತಂಡದಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿನ್ನೆ ಸಂಜೆಯೊಳಗೆ ಬಂಧಿಸುವುದಾಗಿ ಹೇಳಿದ್ದರು. ...
ನಾಗೇಶನನ್ನು ಹುಡುಕಿಕೊಡಿ ಅಂತ ಅವರು ಮಾಧ್ಯಮದವರಿಗೆ ಮನವಿ ಮಾಡುತ್ತಿದ್ದಾರೆ. ತನಗೂ ತಾಯಿಯ ರೂಪದಲ್ಲಿ ಒಬ್ಬ ಹೆಣ್ಣುಮಗಳು ಮನೆಯಲ್ಲಿದ್ದಾಳೆ ಎಂಬ ಅರಿವು ಅವನಿಗಿಲ್ಲವೇ? ರಸ್ತೆ ಮೇಲೆ ಓಡಾಡುವ ಮಹಿಳೆಯರು ಹೀಗೆ ದಾಳಿಗೊಳಗಾದರೆ ಏನು ಗತಿ ಅಂತ ...
ತಮ್ಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಯುವತಿಯನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾವು ನೀಡಿದ ಚಿಕಿತ್ಸೆಯನ್ನೇ ಅಲ್ಲಿ ಮುಂದುವರಿಸಲಾಗಿದೆ ಎಂದು ಡಾ ಕಾರ್ತೀಕ್ ಹೇಳಿದರು. ...
ಬೆಂಗಳೂರು ಗ್ರಾಮಾಂತರ: ಇನ್ನು ಒಂದು ವಾರದಲ್ಲಿ ಪಬ್, ಬಾರ್ ಮತ್ತು ಕ್ಲಬ್ಗಳನ್ನು ತೆರೆಯುವ ಸಾಧ್ಯತೆಯಿದೆ ಎಂದು ಜಿಲ್ಲೆಯ ನೆಲಮಂಗಲದಲ್ಲಿ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ನೆಲಮಂಗಲದ ಯುನೈಟೆಡ್ ಬ್ರೆವರೀಸ್ ಌಂಡ್ ಡಿಸ್ಟಿಲರೀಸ್ಗೆ ಭೇಟಿಕೊಟ್ಟ ...