ಚಿಕ್ಕಬಳ್ಳಾಪುರ ಜಿಲ್ಲಾಡಳಿತ 300 ಕಾರುಗಳಿಗೆ ಮಾತ್ರ ಪ್ರವೇಶ ನಿಗದಿ ಮಾಡಿದೆ. ಮೇಲೆ ಹೋದ ಕಾರುಗಳು ಕೆಳಗೆ ಬಂದರೆ ಮಾತ್ರ ಕೆಳಗೆ ಇರುವ ಕಾರುಗಳಿಗೆ ಮೇಲೆ ಹೋಗಲು ಪ್ರವೇಶ ಇರುತ್ತದೆ. ...
ಬೆಳಿಗ್ಗೆ 4 ಗಂಟೆಗೆ ಪ್ರವಾಸಿಗರು ನಂದಿಗಿರಿಧಾಮದ ಬಳಿ ಆಗಮಿಸಿದ್ದಾರೆ. ಆದರೆ ಮೇಲೆ ಹೋಗಲು ಸಾಧ್ಯವಾಗದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ...
nandi hills: ನಂದಿ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಂದ ಪ್ರವೇಶ ಶುಲ್ಕ, ಬಸ್ ಶುಲ್ಕ, ನೀರಿನ ಶುಲ್ಕ ಅಂತ ಹೆಜ್ಜೆ ಹೆಜ್ಜೆಗೂ ದುಬಾರಿ ಹಣ ವಸೂಲಿ ಮಾಡುವ ಪ್ರವಾಸೋದ್ಯಮ ಇಲಾಖೆ, ಕೇವಲ ಅತಿಥಿ ಗೃಹಗಳ ನಿರ್ವಹಣೆ ...
ನಂದಿ ಗಿರಿಧಾಮದ ಎಂಟ್ರಿಯಲ್ಲಿರುವ ಪಾಸ್ ಕೌಂಟರ್ನಲ್ಲಿ 1,000 ಬೈಕ್, 300 ಫೋರ್ ವ್ಹೀಲರ್ ವಾಹನಕ್ಕೆ ಮಾತ್ರ ಅವಕಾಶ ಇದೆ. ಜನಜಂಗುಳಿಯನ್ನು ತಡೆಯುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ರೀತಿಯ ಕ್ರಮ ತೆಗೆದುಕೊಂಡಿದೆ. ...
Nandi Hills: ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಇನ್ನು ಮುಂದೆ ಮುಕ್ತಗೊಳಿಸಲಾಗಿದ್ದು, ಆನ್ ಲೈನ್/ಆಫ್ ಲೈನ್ ಮೂಲಕ ಟಿಕೆಟ್ ಪಡೆದವರಿಗೆ ಮಾತ್ರ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ...
ಟ್ರಕ್ಕಿಂಗ್ಗೆ ಎಂದು ಬಂದಿದ್ದ ಯುವಕ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದ ಘಟನೆ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದಿದೆ. ...
ಪ್ರತಿವರ್ಷದಂತೆ ಈ ಬಾರಿಯೂ ಪ್ರೇಮಿಗಳ ಅಸಂಖ್ಯಾತ ಜೋಡಿಗಳು ನಂದಿಬೆಟ್ಟದ ಮೇಲೆ ಪ್ರೇಮಗೀತೆಗಳನ್ನು ಹಾಡುತ್ತಾ ಘೇರಾಯಿಸಿದ್ದರು. ಒಂದರ್ಥದಲ್ಲಿ ಪ್ರೇಮಲೋಕ ಅಲ್ಲಿ ಸೃಷ್ಟಿಯಾಗಿತ್ತು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಹಾಗೆ ನೋಡಿದರೆ ನಂದಿಬೆಟ್ಟದ ಮೇಲೆ ಪ್ರತಿದಿನ ಪ್ರಣಯಕ್ಕೆ ...
Chikkaballapur district administration: ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಪ್ರವಾಸಿಗರು ಆಕ್ರೋಶಗೊಂಡಿದ್ದಾರೆ. ಗಿರಿಧಾಮದಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದೂ ಸಬೂಬು ಹೇಳುತ್ತಿದೆ. ತಾನು ಸೂಕ್ತ ಕ್ರಮ ಕೈಗೊಳ್ಳದೆ. ಪರಿಸರ ಹಾಳಾಗುತ್ತೆ ಎನ್ನುವ ಮತ್ತೊಂದು ...
ನಂದಿಬೆಟ್ಟದ ಸಭೆಯಲ್ಲಿ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಕರ್ನಾಟಕದ ಸಚಿವರಿಗೂ ಪರಿಚಯಿಸಲಾಗುವುದು ಎಂದು ಅಶೋಕ ಹೇಳಿದರು. ...
Nandi Hills: ಬಿಜೆಪಿ ಸಚಿವರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಜನವರಿ 7 ಮತ್ತು 8 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ 2 ದಿನ ಕಾಲ ತರಬೇತಿ ಶಿಬಿರ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ...