ವೀಕ್ಷಕರ ಮನಗೆದ್ದಿರುವ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಫಿನಾಲೆ ಇಂದು ಅಂದರೆ ಶನಿವಾರ ಹಾಗೂ ನಾಳೆ- ಭಾನುವಾರದಂದು ಪ್ರಸಾರವಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಪ್ರಸಾರ ಆಗುತ್ತಿದೆ. ಧಾರಾವಾಹಿ ಕಲಾವಿದರು ಹಾಗೂ ಅವರ ಮಕ್ಕಳು ಈ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಹಾಗೂ ಅವರ ಮಗಳು ...
‘ನನ್ನಮ್ಮ ಸೂಪರ್ ಸ್ಟಾರ್ ’ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕಾ ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈಗ ಅವಳು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾಳೆ. ...
ಮಾಸ್ಟರ್ ಆನಂದ್ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ನಿರೂಪಕನಾಗಿ, ನಟನಾಗಿ ಮಿಂಚಿದರು. ಈಗ ಅವರ ಮಗಳು ವಂಶಿಕಾಳಿಂದಾಗಿ ಅವರನ್ನು ಮತ್ತಷ್ಟು ಜನರು ಗುರುತಿಸುತ್ತಿದ್ದಾರೆ. ...
ಸೃಜನ್ ಲೋಕೇಶ್ ಅವರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲರನ್ನೂ ನಗಿಸುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಈ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ...
‘ನನ್ನಮ್ಮ ಸೂಪರ್ ಸ್ಟಾರ್’ ವೇದಿಕೆ ಮೇಲೆ ಸುಕೃತ್ ‘ತೇರಾ ಏರಿ ಅಂಬರದಾಗೆ..’ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್ ಮಾಡಿದ ರೀತಿಗೆ ಸೃಜನ್ ಲೋಕೇಶ್ ಸಂತೋಷಪಟ್ಟಿದ್ದಾರೆ. ...
‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ಅಮ್ಮನಿಗೋಸ್ಕರ ಮಕ್ಕಳು ಗಿಫ್ಟ್ ಕೊಡಬೇಕು. ಅದೂ ಅಮ್ಮನ ಸಹಾಯ ಇಲ್ಲದೆ. ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್ ತರೋಕೆ ಶಾಪಿಂಗ್ಗೆ ತೆರಳಿದ್ದಾಳೆ. ...
ನವೆಂಬರ್ ತಿಂಗಳ ಮಧ್ಯದ ವೇಳೆಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಆಗಿತ್ತು. ಆ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ನಂತರ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದರು. ...
‘ಸಮನ್ವಿ ಅವರ ಕಣ್ಣು ತುಂಬಾನೇ ಅದ್ಭುತವಾಗಿತ್ತು. ಅವಳಿಗೆ ದೃಷ್ಟಿ ಬಿದ್ದಿತ್ತು ಅಂತ ನನಗೆ ಅನ್ನಿಸುತ್ತದೆ’ ಎಂದು ಹೇಳಿದ್ದಾರೆ ಮಮತಾ. ಅವರು ಸಮನ್ವಿ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು ಇಲ್ಲಿವೆ. ...
Samanvi Death: ರಸ್ತೆ ಅಪಘಾತದಲ್ಲಿ ಬಾಲನಟಿ ಸಮನ್ವಿ ಮೃತಪಟ್ಟ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸ್ಥಳೀಯರಾದ ಮಹದೇವ್ ಎಂಬುವವರು ಆ್ಯಕ್ಸಿಡೆಂಟ್ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ...