Dhanush | Netflix: ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಟಿಟಿ ಸಂಸ್ಥೆ ನೆಟ್ಫ್ಲಿಕ್ಸ್ನ ಮೂಲ ಚಿತ್ರವಾದ ‘ದಿ ಗ್ರೇ ಮ್ಯಾನ್’ನಲ್ಲಿ ಧನುಷ್ ಬಣ್ಣಹಚ್ಚುತ್ತಿದ್ದಾರೆ. ಇದೀಗ ಚಿತ್ರದಲ್ಲಿ ಧನುಷ್ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿದೆ. ...
Jalsa | Salute: ಹೋಳಿ ಹಬ್ಬ ಶುಕ್ರವಾರವಿದ್ದ ಕಾರಣ, ಈ ವಾರ ಬರೋಬ್ಬರಿ 9ಕ್ಕೂ ಹೆಚ್ಚು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಸಿನಿಮಾ ಪ್ರೇಮಿಗಳಿಗೆ ಸಹಾಯಕವಾಗುವಂತೆ ಇಲ್ಲಿ ಚಿತ್ರದ ಕಿರು ಪರಿಚಯ ಹಾಗೂ ಟ್ರೇಲರ್ಗಳನ್ನು ...
ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರ ತೆರೆಕಂಡು ಶನಿವಾರಕ್ಕೆ 9 ದಿನ ಆಗಿದೆ. 9 ದಿನದಲ್ಲಿ ಭಾರತದ ಬಾಕ್ಸ್ ಆಫೀಸ್ನಲ್ಲಿ 82 ಕೋಟಿ ರೂಪಾಯಿ ಬಾಚಿಕೊಂಡಿದೆ. ...
ನೆಟ್ಫ್ಲಿಕ್ಸ್ ಸಿನಿಮಾಗಳನ್ನು ಖರೀದಿ ಮಾಡುವುದು ಮಾತ್ರವಲ್ಲ, ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ತಾನೇ ನಿರ್ಮಾಣ ಮಾಡುತ್ತದೆ. ಇದಕ್ಕಾಗಿ ಸೆಟ್ನಲ್ಲಿ ಅತ್ಯಾಧುನಿಕ ಉಪಕರಣ ಬಳಕೆ ಮಾಡುತ್ತಿದೆ. ಇದರ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ...
ನೆಟ್ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನೆಟ್ಫ್ಲಿಕ್ಸ್ನಲ್ಲಿ ‘83’ ಚಿತ್ರದ ಹಿಂದಿ ವರ್ಷನ್ ರಿಲೀಸ್ ಆದರೆ, ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಅವತರಣಿಕೆಯ ಚಿತ್ರ ಡಿಸ್ನಿಯಲ್ಲಿ ಬಿಡುಗಡೆ ...
Netflix: ಗಲ್ಲಾಪೆಟ್ಟಿಗೆಯಲ್ಲಿ 2021ರಲ್ಲಿ ಇದುವರೆಗೆ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ರಜಿನಿ ನಟನೆಯ ‘ಅಣ್ಣಾಥೆ’ ಬರೆದಿದೆ. ಇದೀಗ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಹವಾ ಸೃಷ್ಟಿಸಿದೆ. ...
Thalaivii: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ‘ಬಾಲಿವುಡ್ ಮಾಫಿಯಾ’ಕ್ಕೆ ಟಾಂಗ್ ನೀಡಿದ್ದಾರೆ. ತಲೈವಿ ಚಿತ್ರದ ಒಟಿಟಿ ಬಿಡುಗಡೆಯ ಸಿದ್ಧತೆಯಲ್ಲಿರುವ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ. ...
‘ಧಡಕ್’ ಚಿತ್ರದ ನಂತರ ಆಫರ್ಗಳು ಅಕೆಯನ್ನು ಹುಡುಕಿಕೊಂಡು ಹೋಗಲಿಲ್ಲ. ಹಾಗಾಗಿ ನೆಟ್ಫ್ಲಿಕ್ಸ್ ನಲ್ಲಿ ಬರುವ ದೆವ್ವಗಳನ್ನು ಆಧಾರಿತ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆಕೆಯ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಚಿತ್ರ ವಿವಾದಕ್ಕೊಳಗಾಗಿತ್ತು. ...