Brahmastra 4k Trailer | Deepika Padukone:‘ಬ್ರಹ್ಮಾಸ್ತ್ರ’ ಟ್ರೇಲರ್ನ 4k ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರಿಗೆ ದೀಪಿಕಾ ಪಡುಕೋಣೆ ಕಾಣಿಸಿದ್ದಾರೆ ಎನ್ನಲಾಗುತ್ತಿದೆ. ...
ಭೀಕರ ಪರಿಸ್ಥಿತಿಯ ನಡುವೆ, ಅಸ್ಸಾಂನ ಕ್ಯಾಚಾರ್ನ ಡೆಪ್ಯುಟಿ ಕಮಿಷನರ್ (ಡಿಸಿ) ಆಗಿರುವ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ...
ಬುಧವಾರ ಸಂಜೆ 5:35ಕ್ಕೆ ಗುಲ್ಮಾ ಮತ್ತು ಸಿವೋಕ್ ನಡುವೆ ಈ ಘಟನೆ ನಡೆದಿದೆ. ರೈಲು ಅಷ್ಟು ದೂರದಲ್ಲಿಲ್ಲದಿದ್ದಾಗ ಆನೆಯೊಂದು ರೈಲ್ವೇ ಹಳಿಗಳ ಸಮೀಪ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ...
ತಾಯಿಯ ಪ್ರೀತಿಯ ಶಕ್ತಿ, ಸೌಂದರ್ಯ ಮತ್ತು ವೀರತ್ವವನ್ನು ಯಾವುದೆ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು. ...
ಹುಡುಗಿಯ ನೃತ್ಯ ಮತ್ತು ಅಭಿನಯಕ್ಕಾಗೆ ಜನರು ಪ್ರಶಂಸಿಸಿದ್ದು, ಕಾಮೆಂಟ್ಗಳ ವಿಭಾದಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿ ಹೋಗಿದೆ. ಅವಳು ತುಂಬಾ ಮುದ್ದಾಗಿದ್ದಾಳೆ ಎಂದು ಬಳಕೆದಾರರು ಕಾಮೆಂಟ್ ಕೂಡ ಮಾಡಿದ್ದಾರೆ. ...
ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ , ಮರೆಮಾಚುವಿಕೆ ಅಥವಾ ನಿಗೂಢ ಬಣ್ಣವು ರಕ್ಷಣಾತ್ಮಕ ಕಾರ್ಯವಿಧಾನವಾಗಿದ್ದು, ಇತರೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಅಥವಾ ಇತರೆ ಪ್ರಾಣಿಗಳನ್ನು ಬೇಟೆ ಹಿಡಿಯಲು ಮರೆಮಾಡಲು ಬಳಸುತ್ತದೆ. ...
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ...
ಸರ್ಕಾರದ ಈ ನಿರ್ಧಾರದಿಂದ ಯಾರಿಗೆ ಖುಷಿ ಯಾಗಿದೆಯೋ ಇಲ್ಲವೋ, ಆದರೆ, ನೆಟ್ಟಿಗರಿಗಂತ್ತು ಸಖಕ್ ಖುಷಿಯಾದಂತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಫೋಸ್ಟ್ಗಳು ಹರಿದಾಡುತ್ತಿವೆ. ...