ಎಲ್ಲಾ ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಜಿಲ್ಲಾ ಡಿಸಿಪಿಗಳು ದೆಹಲಿಯ ಎನ್ಸಿಟಿಯಲ್ಲಿ ಕ್ರಿಸ್ಮಸ್ ಅಥವಾ ಹೊಸ ವರ್ಷವನ್ನು ಆಚರಿಸಲು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ / ಕೂಟಗಳು / ಸಭೆ / ನಡೆಯದಂತೆ ನೋಡಿಕೊಳ್ಳಬೇಕು" ಎಂದು ಆದೇಶದಲ್ಲಿ ...
ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ನ್ಯೂಇಯರ್ ಮತ್ತು ಕ್ರಿಸ್ಮಸ್ ಆಚರಣೆ ಅವಕಾಶದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಳೆದ ಬಾರಿ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಈ ಬಾರಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ನಾಳೆ ...
2021ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಿಮಿಷಾಂಬ ದೇವಿಗೆ ಸ್ವರ್ಣಮಯ ಅಲಂಕಾರ ಮಾಡಲಾಗಿದೆ. ಚಿನ್ನದ ಅಲಂಕಾರದಲ್ಲಿ ತಾಯಿ ಕಂಗೊಳಿಸ್ತಿದ್ದಾಳೆ. ...
ನಿಷೇಧಾಜ್ಞೆ ನಡುವೆಯೂ ಸಿಲಿಕಾನ್ ಸಿಟಿ ಬೆಂಗಳೂರಿನ ಜನ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. ಕರಾಳ 2020ಕ್ಕೆ ಗುಡ್ ಬೈ ಹೇಳಿ, 2021ಕ್ಕೆ ಸರಳವಾಗಿ ಗ್ರ್ಯಾಂಡ್ ವೆಲಕಮ್ ಮಾಡಿದ್ದಾರೆ. ನಿಷೇಧಾಜ್ಞೆಯಿಂದಾಗಿ ಈ ಬಾರಿ ಎರ್ರಾಬಿರ್ರಿ ...
2020 ಕೊರೊನಾ ವರ್ಷವೆಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿ, ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಹೇಳಿದರು. ...
ದೇವನಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿರೂ ರಿಗಾನ್ ರೆಸ್ಟೋರೆಂಟ್ನಲ್ಲಿ ಮಾಲೀಕರು ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆ ಮಾಡಿದ್ದಾರೆ. 10 ಸಾವಿರ ರೂಪಾಯಿ ಬುಕ್ಕಿಂಗ್ಗೆ ಮ್ಯೂಸಿಕ್ ಜೊತೆಗೆ ಮದ್ಯ ಮತ್ತು ಊಟದ ಪಾರ್ಟಿ ನೀಡಲಾಗುತ್ತಿದೆ. ...
ಬಾರ್, ವೈನ್ ಶಾಪ್, ಕ್ಲಬ್ಗಳು 1 ಗಂಟೆಯವರೆಗೂ ತೆರೆದಿರಲಿವೆ. ಅಲ್ಲದೆ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಮಧ್ಯರಾತ್ರಿ 12.30 ಗಂಟೆಗೆ ಬಂದ್ ಆಗಲ್ಲಿವೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ...
ನಗರದ ಅನಿಲ್ ಕುಂಬ್ಳೆ ರಸ್ತೆ, ಎಂ.ಜಿ.ರೋಡ್, ರೆಸಿಡೆನ್ಸಿ ರೋಡ್ ಸೇರಿದಂತೆ ಎಂ.ಜಿ.ರಸ್ತೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಶುರುವಾಗಿದೆ. ಹೀಗಾಗಿ ಬೇಗ ಮನೆಗೆ ಸೇರುವ ತವಕದಲ್ಲಿದ್ದ ಸಾರ್ವಜನಿಕರು ಟ್ರಾಫಿಕ್ನಲ್ಲಿ ನಿಂತು ಹೈರಾಣಾಗಿದ್ದಾರೆ. ...
ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಹೋಟೆಲ್ ಕಾರ್ಮಿಕ ಸುರೇಶ್ ಕುಮಾರ್ ಅವರ ಅನಿಸಿಕೆ ಇಲ್ಲಿದೆ. ...
ಜನಸಾಮಾನ್ಯರು ಈ ಬಾರಿಯ ಹೊಸ ವರ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳಲಿದ್ದಾರೆ. ಕೊರೊನಾ 2020ರಲ್ಲಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ ಕಾರಣ 2021 ಹೊಸತನವನ್ನು, ಹೊಸ ಬದುಕನ್ನು ಹೊತ್ತು ತರಲಿದೆಯಾ ಎಂಬ ನಿರೀಕ್ಷೆ ಜನರದ್ದು.. ...