James Anderson: ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ 400, 500, 600, 650 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇತ್ತೀಚಿನ ಆಶಸ್ ಸರಣಿಯ ನಂತರ ಆಂಡರ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ...
ENG Vs NZ 2nd Test: ಈ ಪಂದ್ಯದಲ್ಲಿ ಡೇರಿಲ್ ಮಿಚೆಲ್ ಅವರ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 553 ರನ್ ಗಳಿಸಿತು. ಮಿಚೆಲ್ 318 ಎಸೆತಗಳಲ್ಲಿ 23 ಬೌಂಡರಿ ...
IPL 2022: ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ನ್ಯೂಜಿಲೆಂಡ್ನ ಎಲ್ಲಾ ಆಟಗಾರರು ಭಾಗವಹಿಸಲಿದ್ದಾರೆ ಎಂದು ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ನ್ಯೂಜಿಲೆಂಡ್ ಮಂಡಳಿಯ ಈ ನಿರ್ಧಾರದಿಂದ 10 ಐಪಿಎಲ್ ತಂಡಗಳಲ್ಲಿ 7 ತಂಡಗಳು ...
NZ vs SA: ಕ್ರೈಸ್ಟ್ಚರ್ಚ್ನಲ್ಲಿ ನಡೆದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮ್ಯಾಟ್ ಹೆನ್ರಿ 7 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 9 ವಿಕೆಟ್ ...
Chris cairns: 'ಮುಂದೆ ಮತ್ತೊಂದು ಹೋರಾಟವಿದೆ. ಮೊದಲ ಸುತ್ತಿನಲ್ಲಿ ಈ ವಿಷಯವು ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ನನಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ...
ICC U19 World Cup 2022: ಈ ಬಾರಿ ಕಿವೀಸ್ ತಂಡ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಅವರ ನಿರ್ಧಾರದ ಹಿಂದೆ, ನ್ಯೂಜಿಲೆಂಡ್ನ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮಗಳನ್ನು ಕಾರಣವೆಂದು ಉಲ್ಲೇಖಿಸಿದ್ದಾರೆ. ...
ICC Player of the Month: ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಅವರು ಡಿಸೆಂಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಜಾಜ್ ಪಟೇಲ್ ಅವರೊಂದಿಗೆ ಭಾರತದ ಮಯಾಂಕ್ ಅಗರ್ವಾಲ್ ಮತ್ತು ಆಸ್ಟ್ರೇಲಿಯಾದ ...
Canterbury vs Wellington, Super Smash T20: ನ್ಯೂಜಿಲೆಂಡ್ನಲ್ಲಿ ಆರಂಭಗೊಂಡಿರುವ ಸೂಪರ್ ಸ್ಮಾಶ್ ಟಿ20 ಲೀಗ್ನ ಕ್ಯಾಂಟರ್ಬರಿ ಮತ್ತು ವೆಲ್ಲಿಂಗ್ಟನ್ ಪಂದ್ಯದಲ್ಲಿ ನಥನ್ ಸ್ಮಿತ್ ಹಿಡಿದಿರುವ ಈ ಅದ್ಭುತ ಕ್ಯಾಚ್ನ ವಿಡಿಯೋ ವೈರಲ್ ...
2022 Under-19 World Cup: ನ್ಯೂಜಿಲೆಂಡ್ 2022 ರ ಪುರುಷರ ಅಂಡರ್-19 ವಿಶ್ವಕಪ್ ಆಡದಿರಲು ನಿರ್ಧರಿಸಿದೆ. ಕ್ವಾರಂಟೈನ್ ನಿಯಮಗಳಿಂದಾಗಿ ಅವರು ಈ ಕ್ರಮ ಕೈಗೊಂಡಿದ್ದಾರೆ. ...
ನ್ಯೂಜಿಲೆಂಡ್ ಐದನೇ ಟಿ-20 ಪಂದ್ಯದಲ್ಲಿ 27 ರನ್ಗಳ ಗೆಲುವು ಸಾಧಿಸಿತಾದರೂ ಬಾಂಗ್ಲಾ 2-3 ಅಂತರದ ಮುನ್ನಡೆಯಿದ್ದರಿಂದ ಸರಣಿ ವಶಪಡಿಸಿಕೊಂಡಿತು. ...