ನ್ಯೂಜಿಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಕಾಣೆಯಾಗಿರುವ ಮತ್ತಿಬ್ಬರು ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕೂಡ ಜ್ವಾಲಾಮುಖಿ ವಿಶಯುಕ್ತ ಹೊಗೆಯನ್ನ ಉಗುಳುತ್ತಿದ್ದು, ದ್ವೀಪದ ಸಮೀಪ ಹೋಗದಂತೆ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿಭಟನೆಗೆ ಬೆದರಿದ ಲೆಬನಾನ್: ...