ಟಿವಿ ಕಾರ್ಯಕ್ರಮವೊಂದರಲ್ಲಿ ಆ್ಯಂಕರ್ ಒಬ್ಬರು ಪ್ಯಾನಲ್ನಲ್ಲಿ ಚರ್ಚೆಗೆ ಕುಳಿತ ವ್ಯಾಕ್ಸಿನ್ ವಿರೋಧಿಗಳ ಬಳಿ ಮಾಸ್ಕ್ ಹಾಕಿಕೊಳ್ಳುವಂತೆ ಕೂಗಿದ್ದಾರೆ. ಮೆಕ್ಸಿಕೋದ ನ್ಯೂಸ್ ಚಾನೆಲ್ ನ ನೇರಪ್ರಸಾರದ ಸಮಯದಲ್ಲಿ ಘಟನೆ ನಡೆದಿದೆ. ...
ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಕೂಡ ವಿಡಿಯೋ ಶೇರ್ ಮಾಡಿಕೊಂಡು ಅದಕ್ಕೆ, ಬಾಳೆ ಹಣ್ಣಿನ ಮತ್ತು ನಗುವಿನ ಇಮೋಜಿ ಕ್ಯಾಪ್ಷನ್ ಕೊಟ್ಟಿದ್ದಾರೆ. ...
ಶಿಶಿರ್ ನಡೆದು ಬಂದ ದಾರಿ ತುಂಬ ಕಷ್ಟದ್ದಾಗಿತ್ತು. ಬಾಲ್ಯದಿಂದಲೂ ಲೈಂಗಿಕ ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಅನುಭವಿಸುತ್ತಲೇ ಬಂದರು. 16ನೇ ವಯಸ್ಸಿಗೆ ಮನೆಯನ್ನು ಬಿಟ್ಟರು. ಆದರೆ ಧೈರ್ಯದಿಂದ ವಿದ್ಯಾಭ್ಯಾಸ ಮುಂದುವರಿಸಿದರು. ...