ಎಫ್ಸಿಆರ್ಎ ವಿಭಾಗದ ಕೆಲವು ಸಾರ್ವಜನಿಕ ಸೇವಕರು ಎನ್ಜಿಒಗಳೊಂದಿಗೆ ಶಾಮೀಲಾಗಿ, ವಿದೇಶಿ ದಾನಿಗಳಿಂದ ಪಡೆದ ಹಣವನ್ನು ಲಂಚದ ಬದಲಿಗೆ ಸ್ವೀಕರಿಸಲು ಮತ್ತು ಬಳಸಲು ಅನುಮತಿಸುವ ಪರವಾನಗಿಗಳ ಕಾನೂನುಬಾಹಿರ ಕ್ಲಿಯರೆನ್ಸ್ಗಳನ್ನು ಸುಗಮಗೊಳಿಸುತ್ತಿದ್ದಾರೆ ...
ವಿದೇಶಿ ನಿಧಿಯನ್ನು ಸ್ವೀಕರಿಸಲು ಕಡ್ಡಾಯವಾಗಿರುವ ಪರವಾನಗಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದ ಕಾರಣ ಕೇಂದ್ರವು 5,789 ಸಂಸ್ಥೆಗಳನ್ನು ಎಫ್ಸಿಆರ್ಎ ವ್ಯಾಪ್ತಿಯಿಂದ ತೆಗೆದುಹಾಕಿದೆ. ...
ಎನ್ಜಿಒಗಳು ಉತ್ತಮ ಕೆಲಸ ಮಾಡುತ್ತಿವೆ ಮತ್ತು ಕೊವಿಡ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವವರೆಗೆ ವಿಸ್ತರಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ವಾದಿಸಲಾಗಿತ್ತು. ಅರ್ಜಿಯಲ್ಲಿ ಎನ್ಜಿಒ ಮಿಷನರೀಸ್ ಆಫ್ ಚಾರಿಟಿಯ ಉಲ್ಲೇಖವೂ ಸೇರಿದೆ. ಆದಾಗ್ಯೂ, ಕೇಂದ್ರವು ...
ಬೆಂಗಳೂರಿನಲ್ಲಿ ಸಾಕಿದ ನಾಯಿ ಪೈಕಿ ಶೇಕಡಾ 49 ರಷ್ಟು ನಾಯಿಗಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಕೆಲ ಎನ್ಜಿಒಗಳು ನಾಯಿಗಳನ್ನು ರಕ್ಷಣೆ ಮಾಡಿ ಆಶ್ರಯ ನೀಡುತ್ತಿದ್ದಾರೆ. ...
ಸಂಕಷ್ಟದಲ್ಲಿದ್ದ ಬಾಲಕಿಗೆ ಕೊಡಿಸುವ ಮಹತ್ತರ ಜವಾಬ್ದಾರಿ ಹೊತ್ತ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ. ಒಟ್ಟಿನಲ್ಲಿ ಬಾಡಿ ಹೋಗಿದ್ದ ತಾಯಿ-ಮಗಳ ಮೊಗದಲ್ಲಿ ಮತ್ತೆ ಸಂತಸ ತಂದ ಸಂತೃಪ್ತಿ ಟಿವಿ9ನದ್ದು. ಹ್ಯಾಟ್ಸ್ ಆಫ್ ಟು ...
ಬಾಲಕಿಯ ಮನೆ ಕಸಿದುಕೊಂಡ ದೊಡ್ಡಪ್ಪ ಈಕೆ ಹಾಗೂ ತಾಯಿಯನ್ನು ಹೊರಗೆ ಹಾಕಿದ್ದಾನೆ. ಈ ಬಾಲಕಿ ಬಳಿ ಚಿಕ್ಕ ಮಕ್ಕಳು ಹೋಗದಂತೆ ಮಾಡಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ.. ...
ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ. ಸಮೀವುದ್ದೀನ್ ...
[lazy-load-videos-and-sticky-control id=”YyurfxiRttg”] ಬೆಂಗಳೂರು:ಡಿ.ಜೆ ಹಳ್ಳಿ ಹಾಗೂ ಕೆ.ಜಿಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಪ್ರಮುಖ ಆರೋಪಿ ಎನ್ನಲಾದ ಸಯ್ಯದ್ ಸಮೀಮುದ್ದೀನ್ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ...
ನಾವೆಲ್ಲ ಮೊಸಳೆಗಳನ್ನು ಹರಿಯುವ ನೀರಿನಲ್ಲಿ, ದೊಡ್ಡ ದೊಡ್ಡ ಹೊಂಡಗಳಲ್ಲಿ ಹಾಗೂ ನದಿಗಳಲ್ಲಿ ನೋಡಿರುತ್ತೇವೆ. ಆದರೆ ಮೊಸಳೆಯೊಂದು ಮನುಷ್ಯ ಉಪಯೋಗಿಸುವ ಶೌಚಾಲಯದಲ್ಲಿ ಕಂಡುಬಂದಿರುವ ವಿಚಿತ್ರ ಘಟನೆ ಫಿರೋಜ್ ಬಾದ್ ನಲ್ಲಿ ಕಂಡುಬಂದಿದೆ. ಉತ್ತರ ಪ್ರದೇಶದ ಫಿರೋಜ್ ...
ಚಾಮರಾಜನಗರ: ಕೊರೊನಾ ಲಾಕ್ಡೌನ್ ಸಂದರ್ಭದಲ್ಲೂ ವೈಲ್ಡ್ ಲೈಫ್ ಹೆಸರಿನಲ್ಲಿ ಎನ್ಜಿಒ ಸದಸ್ಯರು ಮೋಜು ಮಸ್ತಿ ಮಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳು ಕಾಟೇಜ್ನಲ್ಲಿ ತಂಗಿದ್ದಾರೆ. ಇಂಡಿಯನ್ ಕಂಜರ್ವೇಷನ್ ...