KKR vs RR, IPL 2022: ಸಾಧಾರಣ ಟಾರ್ಗೆಟ್ ಬೆನ್ನಟ್ಟಲು ಹೊರಟ ಕೆಕೆಆರ್ ಆರಂಭದಲ್ಲಿ ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿತಾದರೂ ಕೊನೆಯ ಹಂತದಲ್ಲಿ ರಿಂಕು ಸಿಂಗ್ (Rinku Singh) ಆಡಿದ ಸ್ಫೋಟಕ ಆಟ ತಂಡಕ್ಕೆ ನೆರವಾಯಿತು. ...
KKR vs MI: ಮುಂಬೈ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕೆಕೆಆರ್ ತಂಡದ ಬ್ಯಾಟರ್ ನಿತೀಶ್ ರಾಣ ಅವರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದ್ದು ...
ಐಪಿಎಲ್ನಲ್ಲಿನ ಪ್ರದರ್ಶನಗಳು ಅವರ ಪ್ರಥಮ ದರ್ಜೆ ಕ್ರಿಕೆಟ್ಗೆ ನೆರವಾದವು. 2017-18ರಣಜಿ ಋತುವಿನಲ್ಲಿ ಅವರು ಆಡಿದ 8 ಪಂದ್ಯಗಳಿಂದ 55.72 ಸರಾಸರಿಯೊಂದಿಗೆ 613 ರನ್ ಕಲೆ ಹಾಕಿದರು. ...
Ipl 2021: ಕ್ರೀಡಾ ಇಲಾಖೆ ನೀಡಿರುವ ಕೊರೊನಾ ವೈರಸ್ನ ಇತ್ತೀಚಿನ ಸುದ್ದಿಯ ಪ್ರಕಾರ, ವಾಂಖೆಡೆ ಸ್ಟೇಡಿಯಂನ 8 ಕ್ಷೇತ್ರ ಕಾರ್ಯಕರ್ತರು ಈ ಅಪಾಯಕಾರಿ ವೈರಸ್ನ ಸ್ಕ್ಯಾನರ್ಗೆ ಒಳಪಟ್ಟಿದ್ದಾರೆ. ...
ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 60 ಪಂದ್ಯಗಳನ್ನಾಡಿರುವ ರಾಣಾ, 28.17 ಸರಾಸರಿಯಲ್ಲಿ 1,437 ರನ್ ಗಳಿಸಿದ್ದಾರೆ ಇದರಲ್ಲಿ 11 ಅರ್ಧ ಶತಕ ಸೇರಿವೆ. ಅವರ ಸ್ಟ್ರೈಕ್ರೇಟ್ 135.36 ಆಗಿದೆ. ...