ಇಂಗ್ಲೆಂಡ್ನಲ್ಲಿ ಹೀಗೆ ಪರವಾನಗಿ ಇಲ್ಲದೆ ಮಾಡುವ ವಾಹನ ಸಂಚಾರಕ್ಕೆ ಮೂರ್ನಾಲ್ಕು ವಿಧದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಂದರೆ ಅಪರಾಧ ಎಷ್ಟು ಗಂಭೀರಸ್ವರೂಪದಲ್ಲಿದೆ ಎಂಬುದನ್ನು ಆಧರಿಸಿ ಶಿಕ್ಷೆ ಕೊಡುತ್ತಾರೆ. ...
ಭಾರತ ಸಾಧಿಸಿದ ಭರ್ಜರಿ ಜಯ ಇಂಜಮಾಮ್ ಅವರಿಗೆ ಭಾರಿ ಖುಷಿ ನೀಡಿದೆ. ಒಂದು ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅವರ ತಂಡ ಅಲ್ಲಿಂದ ಪುಟಿದೆದ್ದು ಅಂತಿಮವಾಗಿ ಪಂದ್ಯ ಗೆಲ್ಲುವಲ್ಲಿ ...
ಕೊಲಂಬೋದಿಂದ ಹೊರಟು ಲಂಡನ್ ತಲುಪಿದ ಶಾ ಮತ್ತು ಸೂರ್ಯ ಅಲ್ಲಿಂದ ನೇರವಾಗಿ ನಾಟಿಂಗ್ಹ್ಯಾಮ್ಗೆ ಹೋಗಿ ಅಲ್ಲೇ ಹತ್ತು ದಿನಗಳ ಕಡ್ಡಾಯ ಕ್ವಾರಂಟೀನ್ಗೊಳಗಾದರು. ಟೀಮಿನಲ್ಲಿ ಆಯ್ಕೆ ಲಭ್ಯರಾಗಬೇಕಾದರೆ ಅವರು ಕ್ವಾರಂಟೀನ್ ಅವಧಿ ಪೂರ್ತಿಗೊಳಿಸುವುದು ಅನಿವಾರ್ಯವಾಗಿತ್ತು. ...
India vs England Preview: ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯಕ್ಕೆ ವರುಣನ ಕಾಟ ಇದೆಯೇ ಎಂಬುದನ್ನ ನೋಡುವುದಾದರೆ… ...
ಭಾರತದ ಮಟ್ಟಿಗೆ ಹೇಳುವುದಾದರೆ ಟೀಮಿನ ಆಟಗಾರರು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಿದ ನಂತರ ಹೆಚ್ಚು ಕಡಿಮೆ ಒಂದೂವರೆ ತಿಂಗಳು ಇಂಗ್ಲೆಂಡ್ನಲ್ಲೇ ವಿಶ್ರಾಂತಿ ಪಡೆದಿದ್ದಾರೆ. ...
India vs England 1st Test Live Streaming: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾ ಪಟ್ಟಿ, ಪಂದ್ಯ ನಡೆಯುವ ದಿನಾಂಕ- ಸ್ಥಳ, ನೇರ ಪ್ರಸಾರ, ಸಮಯ ಹಾಗೂ ...
ತಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಆರಂಭಗೊಳ್ಳುವ ಇಂಡಿಯ ವಿರುದ್ಧದ 5-ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಈಸಿಬಿ ಅವರ ಸ್ಥಾನವನ್ನು ...
ಕೆಲವರು ಟೀಮನ್ನು ಮತ್ತು ಕೊಹ್ಲಿಯನ್ನು ಸಮರ್ಥಸಿಕೊಂಡಿರುವುದೂ ಇದೆ. ಅವರಲ್ಲಿ ಪ್ರಮುಖರು, 1983 ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್. ಯೂಟ್ಯೂಬ್ನೊಂದಿಗೆ ಮಾತಾಡಿರುವ ಕಪಿಲ್, ಮಾಧ್ಯಮ ಬಹಳ ಕಟುವಾಗಿ ಟೀಮನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ...