ಅಧಿಕಾರಿಗಳು ಜನರಿಗೆ ಆಗುತ್ತಿರುವ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವ ಬದಲು ಅದೇನೂ ದೊಡ್ಡ ಸಮಸ್ಯೆಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶಾಸಕರೆದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಅಧಿಕಾರಿಗಳನ್ನು ಗದರುತ್ತಿರಬೇಕಾದರೆ, ಶಾಸಕರು ...
ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆಗೆ ಗರಂ. ಇವರು ಜಿಲ್ಲೆಯ ಜನರನ್ನು ಹಾಳು ಮಾಡುತ್ತಿದ್ದಾರೆಂದು ಕಿಡಿ. ಈ ಬ್ಯಾಂಕ್ ಮುಚ್ಚಿಸುವುದೇ ನನ್ನ ಗುರಿ ಎಂದ ರೇವಣ್ಣ. ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ. ಅವಾಚ್ಯ ಪದಗಳಿಂದ ...
ಟಿವಿ9 ವರದಿ ಬಳಿಕ BDAನಲ್ಲಿ ಭಾರಿ ಬದಲಾವಣೆ ಸಂಭವಿಸಿದೆ. ನಿಮ್ಮ ಸುದ್ದಿವಾಹಿನಿಯ ವರದಿ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಹೊತ್ತಿದ್ದ BDA ಅಧಿಕಾರಿಗೆ ಎತ್ತಂಗಡಿ ಶಿಕ್ಷೆ ಸಿಕ್ಕಿದೆ. ಭ್ರಷ್ಟಾಚಾರ ಆರೋಪ ಹೊತ್ತಿದ್ದ N.S.ಚಿದಾನಂದ್ ಅವರನ್ನು ಎತ್ತಂಗಡಿ ...
ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭದ ವಿಚಾರವಾಗಿ ನಡೆದ ಸಭೆಯಲ್ಲಿ ಹಂತ ಹಂತವಾಗಿ ಶಾಲೆ ಆರಂಭಿಸಲು ಅಧಿಕಾರಿಗಳು ಸಚಿವ ಸುರೇಶ್ ಕುಮಾರ್ ನೇತೃತ್ವದ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಮೊದಲ ಹಂತದಲ್ಲಿ 8-12ರವರೆಗೆ ಶಾಲೆ ಆರಂಭ ಸೂಕ್ತ ...
ಮಡಿಕೇರಿ: ಕೊಡುಗು ಜಿಲ್ಲೆ ಕುಶಾಲನಗರದಲ್ಲಿರುವ ರಾಜ್ಯ ಪಾನೀಯ ನಿಗಮ ಘಟಕದಲ್ಲಿದ್ದ ಅವಧಿ ಮೀರಿದ ಮದ್ಯವನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ. ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿರುವ ಘಟಕದಲ್ಲಿ ಲಾಕ್ಡೌನ್ ವಿಧಿಸಿದ್ದರಿಂದ 2086 ಬಾಕ್ಸ್ ಬಿಯರ್ ಮಾರಾಟವಾಗದೆ ಹಾಗೇಯೇ ಉಳಿದಿತ್ತು. ...
ಗುಜರಾತ್: ಗುಜರಾತ್ನ ವಡೋದರಾದ ಜನನಿಭಿಡ ಪ್ರದೇಶದಲ್ಲಿ ಮೊಸಳೆಯನ್ನು ಗುಜರಾತ್ನ ಪ್ರಾಣಿ ಸಂರಕ್ಷಣೆ ತಂಡ ರಕ್ಷಿಸಿ ವಶಪಡಿಸಿಕೊಂಡ ಘಟನೆ ಸಂಭವಿಸಿದೆ. ವಡೋದರಾದ ಜನನಿಬಿಡ ಕಾಲೋನಿಯಲ್ಲಿನ ಬೆಂಚ್ನ ಕೆಳಗೆ ಮೊಸಳೆಯೊಂದು ಅವಿತಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಕ್ಕ ...
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ನದಿಪಾತ್ರದ ಜನತೆಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುವಂತೆ ಮುನ್ನೆಚ್ಚರಿಕೆ ನೀಡಿದೆ. ಹೌದು ಸತತವಾಗಿ ಸುರಿಯುತ್ತಿರುವ ...
ಚೆನ್ನೈ: ಕೇರಳದ ಗೋಲ್ಡ್ ಸ್ಮಗಲ್ ಘಟನೆಯು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ಚೆನ್ನೈ ಏರ್ಪೋರ್ಟ್ನಲ್ಲಿ ನಡೆದಿದೆ. ದುಬೈನಿಂದ ಅಕ್ರಮವಾಗಿ ಚಿನ್ನ ತಂದಿದ್ದ ಇಬ್ಬರು ಪ್ರಯಾಣಿಕರು ಸಿಕ್ಕುಬಿದ್ದಿದ್ದಾರೆ. ಚೆನ್ನೈನ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ...
ಬೆಂಗಳೂರು: ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಇದ್ದರೂ ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದು, ಅವರನ್ನು ರಾಜ್ಯ ಗಡಿಯಲ್ಲಿಯೇ ವಾಪಸ್ ಕಳಿಸಲಾಗುತ್ತಿದೆ. ಹೌದು ಸಂಡೇ ಲಾಕ್ ಡೌನ್ ಇದ್ದರೂ ಸಹ ತಮಿಳುನಾಡಿನಿಂದ ಅಪಾರ ...
ಮಂಡ್ಯ: ಕೆಆರ್ಎಸ್ ಡ್ಯಾಮ್ಗೆ ಅಪಾಯ ತಂದೊಡ್ಡುವ ಬೆದರಿಕೆ ಹಾಕಿದ್ದ ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಗೆ ಕೊನೆಗೂ ಬ್ರೇಕ್ ಬೀಳುವ ಲಕ್ಷಣ ಕಂಡು ಬಂದಿದೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರನ್ನು ...