ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ಶ್ರೀನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ತುಂಬಾನೇ ಕುತೂಹಲಕಾರಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ. ...
‘ಘೋಸ್ಟ್’ ಚಿತ್ರಕ್ಕೆ ಶ್ರೀನಿ ಕಥೆ ಬರೆದಿದ್ದಾರೆ. ಶಿವರಾಜ್ಕುಮಾರ್ ನಾಯಕನಾಗಿ ನಟಿಸಲಿದ್ದು, ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ...
Old Monk Kannada Movie Review: ‘ಓಲ್ಡ್ ಮಾಂಕ್’ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಈ ವಿಚಾರದಲ್ಲಿ ಹೀರೋ/ನಿರ್ದೇಶಕ ಶ್ರೀನಿಗೆ ನಟ ಸುಜಯ್ ಶಾಸ್ತ್ರಿ ಹಾಗೂ ಸಂಭಾಷಣಕಾರ ವಿ.ಎಂ. ಪ್ರಸನ್ನ ಅತ್ಯುತ್ತಮವಾಗಿ ಸಾಥ್ ನೀಡಿದ್ದಾರೆ. ...
90ರ ದಶಕದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿರ್ದೇಶನಕ್ಕೆ ಇಳಿಯಬೇಕು ಎಂದರೆ ಸಾಕಷ್ಟು ತೊಂದರೆಗಳು ಇರುತ್ತಿದ್ದವು. ಕ್ಯಾಮೆರಾ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಎಸ್. ನಾರಾಯಣ್ ಹೇಳಿಕೊಂಡಿದ್ದಾರೆ ...
ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಫೆ.25ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಅದಿತಿ ವಿವರಿಸಿದ್ದಾರೆ. ...
ಉದ್ಯಮಿ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಅದಿತಿ ಪ್ರಭುದೇವ ಅವರು ಸಿನಿಮಾ ಕೆಲಸಗಳಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ‘ಓಲ್ಡ್ ಮಾಂಕ್’ ಬಿಡುಗಡೆಗಾಗಿ ಅವರು ಕಾದಿದ್ದಾರೆ. ...
ವಿಶೇಷವಾದ ರೀತಿಯಲ್ಲಿ ಜನರನ್ನು ಸೆಳೆಯಲು ‘ಓಲ್ಡ್ ಮಾಂಕ್’ ಚಿತ್ರತಂಡ ಪ್ರಯತ್ನಿಸುತ್ತಿದೆ. ಅದಕ್ಕಾಗಿ ‘ರಿವೆಂಜರ್ಸ್: ಓಲ್ಡ್ ಈಸ್ ಗೋಲ್ಡ್’ ಹಾಡನ್ನು ರಿಲೀಸ್ ಮಾಡಲಾಗಿದೆ. ಶ್ರೀನಿ ಮತ್ತು ಅದಿತಿ ಪ್ರಭುದೇವ ಈ ಚಿತ್ರದಲ್ಲಿ ನಟಿಸಿದ್ದಾರೆ. ...
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಿರುವುದು ‘ಓಲ್ಡ್ ಮಾಂಕ್’, ‘ಲವ್ ಮಾಕ್ಟೇಲ್ 2’ ಮುಂತಾದ ಚಿತ್ರತಂಡಗಳಿಗೆ ಖುಷಿ ನೀಡಿದೆ. ಆ ಬಗ್ಗೆ ಶ್ರೀನಿ, ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ...
ಅಜಿತ್ ಅಭಿನಯದ ‘ವಲಿಮೈ’ ಸಿನಿಮಾ ಫೆ.24ಕ್ಕೆ ಬಿಡುಗಡೆ ಆಗಲಿದೆ. ಮರುದಿನವೇ, ಅಂದರೆ ಫೆ.25ಕ್ಕೆ ‘ಓಲ್ಡ್ ಮಾಂಕ್’ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳು ತೆರೆಕಾಣಲಿವೆ. ...
‘ಬೀರ್ಬಲ್’, ‘ಶ್ರೀನಿವಾಸ ಕಲ್ಯಾಣ’ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಅವರು ‘ಓಲ್ಡ್ ಮಾಂಕ್’ ಮೂಲಕ ಯಾವ ರೀತಿ ಮನರಂಜನೆ ನೀಡಲಿದ್ದಾರೆ ಎಂಬುದು ಫೆ.25ರಂದು ಗೊತ್ತಾಗಲಿದೆ. ಈ ಚಿತ್ರದ ಟ್ರೇಲರ್ ಕೌತುಕ ಮೂಡಿಸಿದೆ. ...