ಹಳೇ ದ್ವೇಷದ ಹಿನ್ನಲೆಯಲ್ಲಿ ಯುವಕನನ್ನ ಮರ್ಡರ್ ಮಾಡಿರುವಂತಹ ಘಟನೆ ನಡೆದಿದೆ. ಟಿಪ್ಪು ನಗರದ ವಾಸಿ ಚಿಕೃಲ್ಲಾ ಖಾನ್ ( 28) ಕೊಲೆಯಾದ ಯುವಕ. ಮಾರಕಾಸ್ತ್ರಗಳಿಂದ ಆರು ಜನರ ಗುಂಪ್ಪೊಂದು ದಾಳಿ ಮಾಡಿ ಕೃತ್ಯವೆಸಗಿದ್ದಾರೆ. ...
ನಾವು ನಮ್ಮ ಮದುವೆಯ ಸಂಭ್ರಮವನ್ನು ಟಿಕ್ ಟಾಕ್ನಲ್ಲಿ ಲೈವ್ ಬಿಟ್ಟಿದ್ದೆವು. ನಮ್ಮ ಸ್ನೇಹಿತರು ವಿವಾಹಕ್ಕೆ ಆಗಮಿಸಿದ್ದರು. ಮದುವೆಯ ಊಟವನ್ನು ಸಂತೋಷದಿಂದ ಸವಿದೆವು ಎಂದು 24 ವರ್ಷದ ಕುರಾನ್ ಹೇಳಿದ್ದಾರೆ. ...
ವೃದ್ಧೆಗೆ ಅನಾರೋಗ್ಯ ಹೆಚ್ಚಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದ ಕಾರಣ ಆಕೆ ಕೋತಿಗೆ ಊಟ ಹಾಕಲು ಹೊರಗೆ ಹೋಗುವುದು ಸಾಧ್ಯವಾಗಿಲ್ಲ. ಇತ್ತ ನಿತ್ಯವೂ ಊಟ ಕೊಡುತ್ತಿದ್ದ ವೃದ್ಧೆ ಕಾಣಿಸದಾದಾಗ ಕೋತಿಗೂ ಆಕೆಯ ಅನುಪಸ್ಥಿತಿ ಕಾಡಲಾರಂಭಿಸಿದೆ. ...
ನಮ್ಮ ಜೀವನದ ನೆಮ್ಮದಿಯ ಜತೆಗೆ ಇತರರ ಜೀವನವೂ ಖುಷಿಯಿಂದ ಇರುವ ಯೋಚನೆ ಪ್ರತಿಯೊಬ್ಬರಲ್ಲಿ ಬಂದರೆ ಇಡೀ ಜಗತ್ತೇ ಸುಂದವಾಗಿ ಕಾಣಿಸುತ್ತದೆ. ಅಂದಹುದೇ ಒಂದು ಹೃದಯಗೆಲ್ಲುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ...
ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥರಾಗಿ ಮಲಗಿದ್ದ ವೃದ್ಧೆಯನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಹುಕ್ಕೇರಿ ಮಠದ ಬಳಿ ಇರುವ ಕೆಲವು ಮಹಿಳೆಯರು ಹಾಗೂ ಸ್ಥಳೀಯರು ವೃದ್ಧೆಯ ಪರಿಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದರು. ...
ಪಾರ್ವತಿ ಅವರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. 12 ಜನ ಮಕ್ಕಳಲ್ಲಿ ಸದ್ಯ ಎಂಟು ಜನ ಬದುಕಿದ್ದು, ಇನ್ನು ನಾಲ್ಕು ಜನ ಮೃತಪಟ್ಟಿದ್ದಾರೆ. ಇನ್ನು ಪಾರ್ವತಿ ಅವರಿಗೆ 45 ಜನ ಮೊಮ್ಮಕ್ಕಳಿದ್ದು, ಪಾರ್ವತಿ ಅವರದ್ದು ...
ಅಯ್ಯಮ್ಮ ಅವರಿಗೆ ಸದ್ಯ 70 ವರ್ಷ ವಯಸ್ಸಾಗಿದೆ. ಇಂತಹ ಇಳಿ ವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಆರಾಮ ಜೀವನ ನಡೆಸುತ್ತಾರೆ. ಆದರೆ ಅಯ್ಯಮ್ಮ ಮಾತ್ರ ದಿನದಲ್ಲಿ 15 ಗಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಕಾಲ ...