ಏಪ್ರಿಲ್ 23ರಂದು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ COVID-19 ನ BA.2.12 ರೂಪಾಂತರ ಕಾಣಿಸಿಕೊಂಡಿತ್ತು. ಇದು ಕೊವಿಡ್ ವೈರಸ್ನ ಒಮಿಕ್ರಾನ್ ರೂಪಾಂತರಕ್ಕಿಂತ (BA.2) ಹೆಚ್ಚು ವೇಗವಾಗಿ ಹರಡುತ್ತದೆ. ...
ಬಿಎ.2 ವೈರಸ್ ಬಗ್ಗೆ ತುಂಬ ಎಚ್ಚರಿಕೆಯಿಂದ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಯುರೋಪ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಸದ್ಯ ಈ ತಳಿಯ ವೈರಾಣು ಪ್ರಸರಣ ಶೇ.86ರಷ್ಟಿದೆ ಎಂದು ಡಬ್ಲ್ಯೂಎಚ್ಒ ಮಾಹಿತಿ ...
ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಗಳು ವುಹಾನ್ ವೈರಸ್ಗಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವ ಸಮಯವನ್ನು ಹೊಂದಿರುತ್ತವೆ ...
ಭಾರತದಲ್ಲಿ ಒಮಿಕ್ರಾನ್ ಸಮುದಾಯ ಪ್ರಸರಣ ಆಗುತ್ತಿದೆ ಎಂಬುದನ್ನು ಈಗಾಗಲೇ ಹಲವು ರಾಜ್ಯಗಳು ಹೇಳಿದ್ದವು. ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದವರು, ವಿದೇಶಕ್ಕೆ ಹೋಗಿಬಂದವರ ಸಂಪರ್ಕಕ್ಕೆ ಹೋಗದೆ ಇರುವವರಿಗೂ ಒಮಿಕ್ರಾನ್ ತಗುಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದವು. ...
Insacog ಜೆನೋಮಿಕ್ ಕಣ್ಗಾವಲು ಮಾಹಿತಿಯ ಪ್ರಕಾರ, ರಾಜಸ್ಥಾನದಲ್ಲಿ ಶೇ.100ರಷ್ಟು, ದೆಹಲಿಯಲ್ಲಿ 90%, ಮಹಾರಾಷ್ಟ್ರದಲ್ಲಿ 80%, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ 70% ಪ್ರಕರಣಗಳಲ್ಲಿ ಒಮಿಕ್ರಾನ್ ಪ್ರಭೇದ ಇರುವುದು ದೃಢಪಟ್ಟಿದೆ. ...
ಕೇರಳದಲ್ಲಿ ಕೊರೊನಾ ವಿಪರೀತ ಹೆಚ್ಚಳವಾಗುತ್ತಿದ್ದು, ಅಲ್ಲೀಗ ಪಾಸಿಟಿವಿಟಿ ರೇಟ್ ಶೇ.37ರಷ್ಟಿದೆ. ಅದರಲ್ಲೂ ಮುಂದಿನ ಮೂರು ವಾರಗಳು ಕೇರಳದ ಪಾಲಿಗೆ ಅತ್ಯಂತ ಕಠಿಣ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ...