ಕೊವಿಡ್ ಸಮಯದಲ್ಲಿ ನಡೆದ ಆನ್ಲೈನ್ ಶಿಕ್ಷಣದಲ್ಲಿ ಶಿಕ್ಷಕರಿಗೆ ಉಂಟಾದ ಸವಾಲುಗಳ ಕುರಿತು ಡಿಮಾನ್ಸ್ ಸಂಸ್ಥೆ ವೈದ್ಯರ ತಂಡವು ಸಂಶೋಧನಾ ಪ್ರಬಂಧವನ್ನು ಇಲಾಖೆಗೆ ನೀಡಿದೆ. ಆನ್ಲೈನ್ ಶಿಕ್ಷಣ ಸಮಸ್ಯೆ, ಇಂಟರ್ನೆಟ್ ಸೌಲಭ್ಯ, ಶಿಕ್ಷಕರ ಅನುಭವ, ಲಿಂಗದ ...
ಸದ್ಯ ಮಳೆಗಾಲವಾದ್ದರಿಂದ ರಾಜ್ಯದ ಮಲೆನಾಡು ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಾಠ ಕೇಳಲು ಮಕ್ಕಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ತ್ವರಿತವಾಗಿ ಗಮನ ಹರಿಸುವುದರ ಅಗತ್ಯವಿದ್ದು, ಮಕ್ಕಳ ಬೋಧನಾ ವಿಧಾನದ ಗುಣಮಟ್ಟವನ್ನು ಕಾಪಾಡಬೇಕಾಗಿದೆ ಎಂದು ...
online education: ಪತಿಯ ಸಾವು ಹಿನ್ನೆಲೆಯಲ್ಲಿ ಗಿರಿಜಾ-ಪ್ರೀತಿ ಅವರ ತಾಯಿ ನಿಂಬೆಹಣ್ಣು ಮಾರಾಟ ಮಾಡಿ, ಮಕ್ಕಳಿಬ್ಬರನ್ನೂ ಪೋಷಿಸುತ್ತಿದ್ದಾರೆ. ಯಾರಾದ್ರೂ ಸಹಾಯ ಮಾಡಿ, ತಮ್ಮ ಕಷ್ಟಕ್ಕೆ ನೆರವಾಗಿ ಎಂದು ಭಿತ್ತಿಪತ್ರ ಹಿಡಿದು ಮನವಿ ಮಾಡಿದ್ದರು. ಗಿರಿಜಾ ...
ಸ್ಮಾರ್ಟ್ಫೋನ್ನಿಂದ ಕಲಿಯುವುದರ ಹೊರತಾಗಿ 81,14,097 ವಿದ್ಯಾರ್ಥಿಗಳು ದೂರದರ್ಶನದ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ. ಅಂತೆಯೇ 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಪಾಠ, ಪ್ರವಚನಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಸುಮಾರು 8,65,259 ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ ಸೌಲಭ್ಯ ಕೂಡಾ ...
ಬೆಂಗಳೂರು ಮೂಲದ ಗಾಮ್ಯಾಪ್ ಸ್ಪೋರ್ಟ್ಸ್ ವಿಜ್ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದ್ದು, ಸಂಸ್ಕೃತವನ್ನು ಸುಲಭವಾಗಿ ಕಲಿಸುವ ಸಲುವಾಗಿ ಕೆಲ ಮನರಂಜನೆಗಳನ್ನು ನೀಡುವ ಗೇಮ್ಗಳೂ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ...
ಜಾಗತಿಕ ಮಟ್ಟದಲ್ಲಿ ಬೋಧನೆ-ಕಲಿಕೆಯಲ್ಲಿ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕ, ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ. ...
ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ಕಸ್ತೂರಿಯವರಿಗೆ ಇದೀಗ ಹಬ್ಬದಂದು ವಿಶೇಷ ಉಡುಗೊರೆ ದೊರೆತಿದೆ. ಇದನ್ನೂ ಓದಿ: ಮಕ್ಕಳ ಶಿಕ್ಷಣಕ್ಕಾಗಿ TV ಖರೀದಿಸಲು ಚಿನ್ನದ ತಾಳಿ ...
[lazy-load-videos-and-sticky-control id=”-y95VXRA4dA”] ಗದಗ: ಕೊರೊನಾದಿಂದಾಗಿ ಬಡಜನರ ಬದುಕೇ ‘ಅಡ’ಮಾನವಾಗಿರೋ ಸ್ಥಿತಿ ಎದುರಾಗಿದೆ. ಮಾರಿಯ ಆರ್ಭಟದ ನಡುವೆ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಆನ್ಲೈನ್ ಶಿಕ್ಷಣದ ಮೊರೆಹೋಗುವ ಸ್ಥಿತಿ ಉಂಟಾಗಿದೆ. ಈ ನಡುವೆ ತನ್ನ ಮಕ್ಕಳ ...
ಬೆಂಗಳೂರು: ಶಾಲಾ ಮಕ್ಕಳ ಶಿಕ್ಷಣ.. ಆನ್ಲೈನ್ ಕ್ಲಾಸ್.. ಸ್ಕೂಲ್ ಫೀಸ್.. ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಬೀಳೋ ಟೈಂ ಇದೀಗ ಹತ್ತಿರ ಬಂದಿದೆ. ಟಿವಿ9 ವರದಿ ಬಳಿಕ ಸರ್ಕಾರ ಹೊಸ ಪ್ಲ್ಯಾನ್ ಮಾಡೋಕೆ ಸಜ್ಜಾಗಿದೆ. ...
ಹುಬ್ಬಳ್ಳಿ: ಕೊರೊನಾ ಮಹಾಮಾರಿಯ ವಿರುದ್ಧ ನಮ್ಮ ವೈದ್ಯರು, ಪೊಲೀಸರು ಮತ್ತು ಇತರೆ ಕೊರೊನಾ ವಾರಿಯರ್ಸ್ ಹಗಲಿರುಳು ಹೋರಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಚಪ್ಪಾಳೆ ತಟ್ಟಿ, ಶಂಖ ಊದಿ ಮತ್ತು ಜಾಗಟೆ ಬಾರಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ...