ಇOnline Gambling: ಷ್ಟು ವರ್ಷ ಆಡಳಿತ ಮಾಡಿದವರು ಈ ಸಣ್ಣ ಕಾನೂನು ತಿದ್ದುಪಡಿ ಮಾಡ್ಲಿಲ್ಲ. ಇದರ ಬಗ್ಗೆ ನಾನು ಗೃಹ ಸಚಿವ ಇದ್ದಾಗ ಇದು ಕಾಗ್ನಿಜೇಬಲ್ ಅಫೆನ್ಸ್ ಅಂತ ಮಾಡಿ ಕಾನೂನು ಮಾಡಿದ್ದೆವು. ಮೊದಲಿನಂತೆ ...
Karnataka HC on Banning Online Gaming: ನಿಷೇಧ ಪ್ರಶ್ನಿಸಿದ್ದ ಅರ್ಜಿ ಕುರಿತು ಇಂದು ಕೋರ್ಟ್ ತೀರ್ಪು ನೀಡಿದೆ. ಆನ್ಲೈನ್ ಗೇಮಿಂಗ್ಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸರ್ಕಾರದ ಆದೇಶವನ್ನು ರದ್ದು ಪಡಿಸಿದೆ. ...
Kerala high court: ರಾಜ್ಯದಲ್ಲಿ ಆನ್ಲೈನ್ ರಮ್ಮಿಯನ್ನು ನಿಷೇಧಿಸಲು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ನ ಏಕ ನ್ಯಾಯಾಧೀಶರ ಪೀಠವು ಕೇರಳದ ಗೇಮಿಂಗ್ ಕಾಯಿದೆ, 1960 ರ ಸೆಕ್ಷನ್ 14 ಎ ಅಡಿಯಲ್ಲಿ ...
ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿಷೇಧ ಹೇರಲು ಹೊರಟಿದೆ ಎನ್ನುವುದೇನೋ ಶ್ಲಾಘನೀಯ. ಆದರೆ, ಈ ನಿಷೇಧ ಎಷ್ಟು ಪರಿಣಾಮಕಾರಿ ಎನ್ನುವುದು ಪ್ರಶ್ನೆ. ...
ಕೇರಳ ಹೈಕೋರ್ಟ್ ಬುಧವಾರ ಕೊಹ್ಲಿಗೆ ನೋಟಿಸ್ ನೀಡಿದೆ. ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆರಂಭಗೊಳ್ಳಲಿದೆ. ಅದಕ್ಕೂ ಮೊದಲೇ ಕೊಹ್ಲಿಗೆ ನೋಟಿಸ್ ಜಾರಿಯಾಗಿದೆ. ...
ತಮಿಳುನಾಡು ಬಳಿಕ ಇದೀಗ ಆಂಧ್ರದಲ್ಲೂ ಆನ್ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020 ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ...
ಚೆನ್ನೈ: ಕನ್ನಡದ ಖ್ಯಾತ ನಟ ಸುದೀಪ್, ಪ್ರಕಾಶ್ ರೈ, ರಾಣಾ ದಗ್ಗುಬಾಟಿ ತಮನ್ನಾ ಸೇರಿದಂತೆ ಹಲವು ನಟರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆನ್ ಲೈನ್ ಗ್ಯಾಬ್ಲಿಂಗ್ ಗೆ ಅನುಕೂಲಕವಾಗುವಂತಹ ಪ್ರಕಟಣೆ ಮತ್ತು ...