ಡಾಲಿ ಧನಂಜಯ, ವಿಕ್ಕಿ ಕೌಶಾಲ್, ಜ್ಯೋತಿಕಾ, ತಾಪ್ಸೀ ಪನ್ನು ಮುಂತಾದ ನಟ-ನಟಿಯರು ಓಟಿಟಿ ಪ್ರೇಕ್ಷಕರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಕೆಲವು ಬಹುನಿರೀಕ್ಷಿತ ಚಿತ್ರಗಳು ಓಟಿಟಿ ಮೂಲಕ ಜನರನ್ನು ರಂಜಿಸಲು ಬರುತ್ತಿವೆ. ...
ಅಮೆರಿಕದ ‘ಟೆಂಪ್ಟೇಶನ್ ಐಲ್ಯಾಂಡ್’ ರಿಯಾಲಿಟಿ ಶೋ ಅನ್ನು ಭಾರತದ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಓಟಿಟಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು, ಅದನ್ನು ನಟಿ ಕಂಗನಾ ರಣಾವತ್ ನಡೆಸಿಕೊಡಲಿದ್ದಾರೆ. ...
Narappa: ತಮಿಳಿನಲ್ಲಿ ಧನುಷ್ ನಟಿಸಿದ್ದ ‘ಅಸುರನ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಅದನ್ನೇ ತೆಲುಗಿನಲ್ಲಿ ‘ನಾರಪ್ಪ’ ಎಂದು ರಿಮೇಕ್ ಮಾಡಲಾಗಿದ್ದು, ಧನುಶ್ ಮಾಡಿದ್ದ ಪಾತ್ರವನ್ನು ಟಾಲಿವುಡ್ನಲ್ಲಿ ದಗ್ಗುಬಾಟಿ ವೆಂಕಟೇಶ್ ನಿಭಾಯಿಸಿದ್ದಾರೆ. ...
Thalaivi Release Date: ‘ತಲೈವಿ’ ಚಿತ್ರದ ರಿಲೀಸ್ ಡೇಟ್ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ಕಂಗನಾ ರಣಾವತ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ...
Kotigobba 3: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೋಟಿಗೊಬ್ಬ 3’ ಏಪ್ರಿಲ್ 29ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹೆಚ್ಚಾದ ಕಾರಣ ಲಾಕ್ಡೌನ್ ಜಾರಿ ಮಾಡಿರುವುದರಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ...
OTT Platform Guidelines : ಒಟಿಟಿಗೆ ಸೆನ್ಸಾರ್ ಬೋರ್ಡ್ ಇಲ್ಲ. ಅವರು ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ವಿಂಗಡಿಸಬೇಕು. ಪೇರಂಟಲ್ ಲಾಕ್ ವ್ಯವಸ್ಥೆ ಕಡ್ಡಾಯ. 13+, 18+, ಎ ವಿಂಗಡಣೆ ಇರಬೇಕು. ಸೆನ್ಸಾರ್ ಮಂಡಳಿಯ ಸೂಚನೆಗಳು ...
Regulate OTT: ಕೇಂದ್ರ ಸರ್ಕಾರಕ್ಕೆ ಓಟಿಟಿ ವೇದಿಕೆಗಳನ್ನು ನಿಯಂತ್ರಿಸಲು ನಿಯಮಗಳನ್ನು ವಿಧಿಸುವ ಯೋಚನೆಯಿದೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಟೇಟರ್ ಜನರಲ್ ಸಂಜಯ್ ಜೈನ್ ತಿಳಿಸಿದ್ದಾರೆ. ...