ಈ ಮಹಾನ್ ವ್ಯಕ್ತಿಯ ಜತೆ ನೀವು ಅದು ಹೇಗೆ ಈ ರೀತಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದೀರಿ? ಅವರು ದೆಹಲಿಯಲ್ಲಿ 50 ವರ್ಷಗಳ ಕಾಲ ಕಲಿಸಿದರು ಮತ್ತು ಎಲ್ಲಿಯೂ ಒಂದು ಇಂಚು ಭೂಮಿಯನ್ನ ಸಹ ಹೊಂದಿಲ್ಲ. ಅವರನ್ನು ...
ಶಿವಾನಂದ ಬಾಬಾ ಹುಟ್ಟಿದ್ದು 1896ರ ಆಗಸ್ಟ್ 8ರಂದು. ಅವಿಭಜಿತ ಭಾರತದ ಸೈಲ್ಹೆಟ್ ಎಂಬುದು ಹುಟ್ಟೂರು. (ಇದೀಗ ಬಾಂಗ್ಲಾದೇಶದಲ್ಲಿದೆ). ಆರನೇ ವರ್ಷದಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡವರು. ...
ಕೊರೊನಾ ವೈರಸ್ ಪ್ರಕರಣಗಳು ನಿಧಾನವಾಗಿ ಕಡಿಮೆ ಆಗುತ್ತಿವೆ. ಆದಾಗ್ಯೂ ಅನೇಕರಿಗೆ ಕೊವಿಡ್ ಅಂಟುತ್ತಿದೆ. ಸಂಧ್ಯಾ ಮುಖರ್ಜಿ ಅವರಿಗೂ ಕೊವಿಡ್ ಅಂಟಿತ್ತು. ಜನವರಿ ಅಂತ್ಯದ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ...
ಇಂಥದ್ದೊಂದು ಕರೆ ಬರುವ ನಿರೀಕ್ಷೆ ಸೋನು ನಿಗಮ್ಗೆ ಇತ್ತು. ಹೀಗಾಗಿ, ಏನು ಹೇಳಬೇಕು ಎನ್ನುವ ಉತ್ತರವನ್ನು ಅವರು ಸಿದ್ಧಪಡಿಸಿಟ್ಟು ಕೊಂಡಿದ್ದರು ಮತ್ತು ಹಾಗೆಯೇ ಹೇಳಿದರು. ಈ ಬಗ್ಗೆ ಸೋನು ನಿಗಮ್ ಅವರು ಮಾಧ್ಯಮವೊಂದಕ್ಕೆ ನೀಡಿದ ...
ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು. ...
Padma Awards 2022: ಖ್ಯಾತ ಗಾಯಕ ಸೋನು ನಿಗಮ್ಗೆ ಈ ಬಾರಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. ಈ ಕುರಿತು ಗಾಯಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ...
ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ಶತರಾಗಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ...
ನನ್ನ ತಂದೆ ಸಿದ್ದಲಿಂಗಯ್ಯನವರು ಸಮಾಜಕ್ಕಾಗಿ ಬರೆಯುತ್ತಿದ್ದರು, ಬದುಕಿದ್ದರು. ಸಮಾಜ ಅವರನ್ನು ಗುರುತಿಸಿತ್ತು. ಈಗ ಸರ್ಕಾರವೂ ಅವರನ್ನು ಗುರುತಿಸಿದೆ. ...
ಈ ವರ್ಷ ಒಂದು ಜೋಡಿಗೆ ಸೇರಿ ಒಟ್ಟು 128 ಮಂದಿಗೆ ಪದ್ಮ ಪ್ರಶಸ್ತಿ ನೀಡಲು ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಇವರಲ್ಲಿ ನಾಲ್ಕು ಜನರಿಗೆ ಪದ್ಮವಿಭೂಷಣ, 17 ಪದ್ಮಭೂಷಣ ...
ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದ ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ನಡಕಟ್ಟಿನ್ ಕೂರಿಗೆ ಎಂದೇ ಖ್ಯಾತಿ ಪಡೆದಿರುವ ...