Udupi Krishna Mutt: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ ಜನವರಿ 18ರಂದು ನಡೆದಿದೆ. ಪ್ರಸ್ತುತ ಕೃಷ್ಣಾಪುರ ಮಠದ ಯತಿಗಳು ಪೀಠಾರೋಹಣ ಮಾಡಿದ್ದಾರೆ. ಕೃಷ್ಣಾಪುರ ಪರ್ಯಾಯದ ಶ್ರೀಕೃಷ್ಣನ ಅಲಂಕಾರದ ಸುಂದರ ಚಿತ್ರಗಳು ಇಲ್ಲಿವೆ. ...
ಭಕ್ತರು ಕಡಿಮೆ ಇದ್ರೂ, ಭಕ್ತಿ ಭಾವ ತುಂಬಿತ್ತು.. ಅದ್ಧೂರಿತನ ಇಲ್ಲದಿದ್ರೂ ಆಚರಣೆಗಳು ನಡೆದ್ವು.. ರಥ ಬೀದಿಯಲ್ಲಿ ಅಷ್ಟ ಮಠಾಧೀಶರು ಸಾಗುತ್ತಿದ್ರೆ, ನಾದಸ್ವರ ಮೊಳಗುತ್ತಿತ್ತು.. ಶುಭ ಮುಹೂರ್ತದಲ್ಲಿ ಕೃಷ್ಣನ ಜವಾಬ್ದಾರಿ ಕೃಷ್ಣಾಪುರ ಮಠಕ್ಕೆ ವರ್ಗಾವಣೆಯಾಯ್ತು.. ...
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈ ಬಾರಿ ಸರಳವಾಗಿ ಪರ್ಯಾಯೋತ್ಸವ ಆಚರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. 251ನೇ ಪರ್ಯಾಯ ಮಹೋತ್ಸವ ಈ ಬಾರಿ ನಡೆಯುತ್ತಿದ್ದು ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ...
Udupi Paryaya: ಜನವರಿ 18ರಂದು ಪರ್ಯಾಯ ಉತ್ಸವ ನಡೆಯಲಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಯಾಕೆ ಸಂಭ್ರಮ? ಪರ್ಯಾಯ ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ...
ಶ್ರೀಕೃಷ್ಣ ಮಠದ ಪರ್ಯಾಯ ಅಂದರೆ ಸಾವಿರಾರು ಮಂದಿ ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಆದರೆ ಸದ್ಯ ಕೊವಿಡ್ ರೂಲ್ಸ್ ಜಾರಿಯಲ್ಲಿದೆ. ಹೆಚ್ಚು ಜನ ಸೇರಿಸುವಂತಿಲ್ಲ. ಹೀಗಾಗಿ ಮಾರ್ಗಸೂಚಿ ಪಾಲಿಸಿಕೊಂಡು ಪರ್ಯಾಯ ಮಹೋತ್ಸವ ನಡೆಸುವುದೇ ದೊಡ್ಡ ಸವಾಲಾಗಿದೆ. ...