ನಮ್ಮ ಸರ್ಕಾರದಲ್ಲಿ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಈಗ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇವರು ನಮಗೆ ದೇಶ ಭಕ್ತಿ ಪಾಠವನ್ನು ಮಾಡುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ...
ಕಿರಿ ವಯಸ್ಸಿನಲ್ಲಿ ತಮಗೆ ಆಧ್ಯಾತ್ಮಿಕ ಬದುಕಿನತ್ತ ಸೆಳತ ಉಂಟಾಗಿತ್ತು ಅಂತ ನರೇಂದ್ರ ಮೋದಿಯವರು ಹೇಳಿಕೊಂಡಿದ್ದಾರೆ. ಅವರು ಒಂಟಿಯಾಗಿ ಹಿಮಾಲಯದ ತಪ್ಪಲಲ್ಲಿ ಓಡಾಡುತ್ತ ಅಲ್ಲಿರುತ್ತಿದ್ದ ಸಾಧು ಸಂತರೊಂದಿಗೆ ಮಾತಾಡುತ್ತಿದ್ದರು. ...
Kannada Movies on Patriotism: ಕನ್ನಡದಲ್ಲಿ ದೇಶ ಭಕ್ತಿಯನ್ನು, ಸ್ವಾತಂತ್ರ್ಯ ಹೋರಾಟವನ್ನು ಹಲವು ಚಿತ್ರಗಳು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿವೆ. ಅಂತಹ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ...