ನೆಲಕ್ಕುರುಳಿದ ಕಾರಿನಿಂದ ಇಬ್ಬರು ನುಜ್ಜುಗುಜ್ಜಾಗಿರುವ ವಿಡ್ ಶೀಲ್ಡ್ ತಳ್ಳಿ ಹೊರಬಂದು ಓಡಲು ಪ್ರಯತ್ನಿಸುತ್ತಾರೆ. ವಿಡಿಯೋನಲ್ಲಿ ಸೆರೆಯಾಗಿರುವ ಹಾಗೆ ಪೊಲೀಸರು ಕೂಡಲೇ ಒಬ್ಬನನ್ನು ಹಿಡಿಯುವುದು ಮತ್ತೊಬ್ಬನನ್ನು ಚೇಸ್ ಮಾಡುವುದು ಕಾಣಿಸುತ್ತದೆ. ...
ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ ಒಂದರಲ್ಲಿ ಇಸ್ಪಿಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅಡಿಗ, ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ. ಇದಕ್ಕಾಗಿ ನೀವು ಪ್ರತಿ ...
Shocking News: ವ್ಯಕ್ತಿ ತನ್ನ ಪ್ಯಾಂಟ್ ಕಿಸೆಯಲ್ಲಿ ಲೋಡ್ ಆಗಿದ್ದ ಪಿಸ್ತೂಲನ್ನು ಇಟ್ಟುಕೊಂಡಿದ್ದನು, ಮೂತ್ರ ವಿಸರ್ಜಿಸುತ್ತಿರುವಾಗ ಆಕಸ್ಮಿಕವಾಗಿ ಪಿಸ್ತೂಲ್ನಿಂದ ಗುಂಡು ಹಾರಿದೆ. ಇದರ ಪರಿಣಾಮ ಆತನ ಕಾಲಿಗೆ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ...
ವಿಚಾರಣೆ ವೇಳೆ ಮದನಪಲ್ಲಿ ಮೂಲದ ಆರೋಪಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬಳಿಕ ಮದನಪಲ್ಲಿ ಮೂಲದ ಮುರುಳಿ ಎಂಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮುರುಳಿಯಿಂದ 1 ಪಿಸ್ತೂಲ್, 5 ಸಜೀವ ಗುಂಡುಗಳನ್ನು ಜಫ್ತಿ ಮಾಡಲಾಗಿದೆ. ...
ಟೋಕಿಯೋ ಒಲಿಂಪಿಕ್ಸ್ನ ಆರಂಭಿಕ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಪ್ರೀಶಿಯಸ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ...
ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ ಘಟನೆ ಬೆಂಗಳೂರಿನ ಜಗಜೀವನ್ರಾಮ್ ನಗರದಲ್ಲಿ ನಡೆದಿದೆ. ಸಾಲದ ವಿಚಾರವಾಗಿ ಕುರಽಂ ಮೇಲೆ ಆರೀಫ್ ಮತ್ತು ಸಹಚರರು ಹಲ್ಲೆಗೈದ ಆರೋಪ ಕೇಳಿ ಬಂದಿದೆ. ...
ತರಬೇತಿ ವೇಳೆ ನೀಡಿದ್ದ ಪಿಸ್ತೂಲ್ ಬ್ಯಾರೆಲ್ ಕಳೆದಿದ್ದ ಆರೋಪ DySP ಲಕ್ಷ್ಮಿ ಮೇಲಿತ್ತು. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಕಳೆದುಕೊಳ್ಳುವುದು ಗಂಭೀರ ಅಪರಾಧ. ಆದ್ದರಿಂದ ಲಕ್ಷ್ಮಿಯ ಬೇಜವಾಬ್ದಾರಿತನವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ. ಈ ಬಗ್ಗೆ ...
ಚುನಾವಣೆ ಅಭ್ಯರ್ಥಿಯಾಗಿ ಮಹಾಲಕ್ಷ್ಮಿ ಸ್ಪರ್ಧಿಸಿದ್ದರು. ಇವರ ಎದುರಾಳಿಯಾಗಿ ಬೀರಲಿಂಗ ಪೂಜಾರಿಯ ತಾಯಿ ಪ್ರತಿಸ್ಪರ್ಧಿಯಾಗಿ ನಿಂತಿದ್ದರು. ಪರಸ್ಪರ ಪೈಪೋಟಿ ಇದ್ದ ಕಾರಣ ಮಹಾಲಕ್ಷ್ಮಿ ಗಂಡ ಶರಣಪ್ಪ ಪೂಜಾರಿಯನ್ನು ಪಂಚಾಯಿತಿಗೆ ಕರೆದೊಯ್ದು ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿ ...