ಪ್ರಮೋದಾ ದೇವಿಯವರು ಪ್ರಧಾನಿಯವರನ್ನು ಬೆಳಗಿನ ಉಪಹಾರಕ್ಕಾಗಿ ಅರಮನೆಗೆ ಆಹ್ವಾನಿಸಿದ್ದಾರೆ. ಅವರು ತಮ್ನ ಅಹ್ವಾನವನ್ನು ಸ್ವೀಕರಿಸಿರುವುದು ಬಹ ಸಂತೋಷ ನೀಡಿದೆ ಅಂತ ಅವರು ಹೇಳಿದರು. ...
ಆದರೆ ಮರೆಯಲ್ಲಿ ಈ ವ್ಯಕ್ತಿ ನಿಂತು ಫೋಟೋ ತೆಗೆಯುತ್ತಿರುವುದು ಕಮಾಂಡೋಗಳ ಕಣ್ಣಿಗೇನಾದರೂ ಬಿದ್ದಿದ್ದರೆ ಉಗ್ರನಿರಬಹುದು ಅಂತ ಶಂಕಿಸಿ ಅವರು ಗುಂಡು ಹಾರಿಸಲೂ ಹಿಂಜರಿಯುತ್ತಿರಲಿಲ್ಲ. ...
ಮೋದಿ, ಅಮಿತ್ ಶಾ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಜಯಘೋಷ ಮಾಡುತ್ತಿರುವ ಅವರು ಬೊಲೋ ಭಾರತ್ ಮಾತಾ ಕಿ ಜೈ ಅಂತಲೂ ಹೇಳುತ್ತಿದ್ದಾರೆ. ಮೇಖ್ರಿ ಸರ್ಕಲ್ ಸಂಪೂರ್ಣವಾಗಿ ಕೇಸರಿಮಯವಾಗಿದೆ. ...
ಪ್ರಧಾನಿ ಮೋದಿಯವರು ಹಿರಿಯ ನಾಯಕ ಯಡಿಯೂರಪ್ಪನವರ ಯೋಗಕ್ಷೇಮ ವಿಚಾರಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಎರಡು ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಪ್ರಧಾನಿಯವರು ಮೈಸೂರಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ...
ದೇವಸ್ಥಾನದ ಪ್ರಧಾನ ಅರ್ಚಕರು ಶಶಿಶೇಖರ್ ದೀಕ್ಷಿತ್ ಮಾತಾಡಿ ಇದುವರೆಗೆ ರಾಜ್ಯಪಾಲರು, ನ್ಯಾಯಾಧೀಶರು, ಮುಖ್ಯಮಂತ್ರಿಗಳು ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ, ದೇಶದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಚಾಮುಂಡಿ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ, ಎಂದು ಹೇಳಿದರು. ...
PM Modi Mysuru Visit Highlights: 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮೈಸೂರಿಗೆ ಆಗಮಿಸಿದ್ದಾರೆ. ಸಂ.6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ...