ಚಿತ್ರದ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಪೂಜಾ ಹೆಗ್ಡೆ ಅವರಿಗೆ ಕಿರಿಕಿರಿ ಆಗಿದೆ. ಹೀಗಾಗಿ, ಅವರು ಚಿತ್ರವನ್ನು ಕೈಬಿಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ...
ಪೂಜಾ ಹೆಗ್ಡೆ ಏಕಕಾಲಕ್ಕೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಸಿನಿಮಾ ರಿಲೀಸ್ ವಿಳಂಬವಾದವು. ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆಗಿವೆ. ...
ಇತ್ತೀಚೆಗೆ ‘ಬೀಸ್ಟ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ನಲ್ಲಿ ಸಂಪೂರ್ಣವಾಗಿ ವಿಜಯ್ ಆವರಿಸಿಕೊಂಡಿದ್ದಾರೆ. ಹೀರೋಯಿನ್ ಆದ ಹೊರತಾಗಿಯೂ ಪೂಜಾ ಹೆಗ್ಡೆ ಕಾಣಿಸಿಕೊಳ್ಳೋದು ಕೇವಲ ಒಂದು ದೃಶ್ಯದಲ್ಲಿ ಮಾತ್ರ. ...
ನಟಿ ಪೂಜಾ ಹೆಗ್ಡೆ ಅವರು ನಟನೆ, ಗ್ಲಾಮರ್ ಮಾತ್ರವಲ್ಲದೇ ತಮ್ಮ ಫ್ಯಾಷನ್ ಸೆನ್ಸ್ ಕಾರಣದಿಂದಲೂ ಗಮನ ಸೆಳೆಯುತ್ತಾರೆ. ಅವರ ಕೆಲವು ಹೊಸ ಫೋಟೋಗಳು ವೈರಲ್ ಆಗಿವೆ. ಪೂಜಾ ಧರಿಸಿದ ಹೀಲ್ಸ್ ಬೆಲೆ ಬಗ್ಗೆ ಫ್ಯಾನ್ಸ್ ...
ಆಲಿಯಾ ಭಟ್ ಬಾಯ್ಫ್ರೆಂಡ್ ರಣಬೀರ್ ಕಪೂರ್ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ. ...
ಸೆಟ್ನಲ್ಲಿ ಪೂಜಾ ಹೆಗ್ಡೆ ಸಾಕಷ್ಟು ಸಮಯ ಹಾಳು ಮಾಡುತ್ತಾರೆ ಎನ್ನುವ ಬಗ್ಗೆ ಪ್ರಭಾಸ್ಗೆ ಅಸಮಾಧಾನ ಇತ್ತು. ಇದನ್ನು ಹೇಳಿದಾಗ ಅವರು ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರದಲ್ಲಿ ಪ್ರಭಾಸ್ ಅವರು ಪೂಜಾ ಹೆಗ್ಡೆ ಬಗ್ಗೆ ಅಸಮಾಧಾನಗೊಂಡಿದ್ದರು ...