ಸರ್ವೇ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಕ್ಸಿಸ್ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ, ಪ್ರಧಾನಿ ಮೋದಿ ದೇಶಾದ್ಯಂತ ಅಗಾಧವಾಗಿ ಮೆಚ್ಚುಗೆಗಳಿಸಿದ್ದಾರೆ. ಶೇ.40ರಷ್ಟು ಮಂದಿ ಅವರು ಜನಪ್ರಿಯ ವ್ಯಕ್ತಿ ಎಂಬುದನ್ನು ಒಪ್ಪಿಕೊಂಡಿದ್ದಾರೆ. ...
ವಿಶ್ವದ ನಾನಾ ನಾಯಕರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್ ನೀಡಲಾಗಿದೆ. ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್ ಉಳಿದ ನಾಯಕರಿಗಿಂತ ಹೆಚ್ಚಿದೆ. ...