ಆ ರೋಗಿ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯನ್ನು ಕಂಡು ದೆವ್ವವೆಂದು ಭಾವಿಸಿದ್ದರಂತೆ. ಹೀಗಾಗಿ ಬೆದರಿ ಕಿರುಚಾಡಿದ್ದಾರೆ. ಅವರ ಕಿರುಚಾಟ ನೋಡಿ ಸ್ವತಃ ವೈದ್ಯಕೀಯ ಸಿಬ್ಬಂದಿಯೇ ಗಾಬರಿಯಾಗಿ ಸಮಾಧಾನಿಸಲು ಯತ್ನಿಸಿದ್ದಾರೆ. ಅಕ್ಕಪಕ್ಕದ ಬೆಡ್ನವರಂತೂ ಎದ್ದು ಕೂತಿದ್ದಾರೆ. ...
ಇದೇ ವೇಳೆ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ಆರೋಗ್ಯ ವಿಚಾರಿಸಲು ಕೆ.ಆರ್.ಆಸ್ಪತ್ರೆಯ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ವಿಭಾಗಕ್ಕೆ ಸಹ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ...
Wear Mask: 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶವು ಸುಮಾರು 6 ಕೋಟಿ ಪಿಪಿಇ ಮತ್ತು 15 ಕೋಟಿ ಎನ್ -95 ಮಾಸ್ಕ್ ಗಳನ್ನು ತಯಾರಿಸಿದೆ. ಈಗಿನಂತೆ, ಯಾವುದೇ ಸಾಮರ್ಥ್ಯದ ನಿರ್ಬಂಧಗಳಿಲ್ಲ. ಎರಡು ತಿಂಗಳ ...
ಶರತ್ ಮೋನ್ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್ ವಾರ್ಡ್ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್ ಮೋನ್ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ...
ನೀವು ಕೊರೊನಾ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಆದರೂ ಮಾಸ್ಕ್ ಕೂಡ ಸರಿಯಾಗಿ ಧರಿಸಿಲ್ಲವಲ್ಲ ಎಂದು ವಿಡಿಯೋ ಮಾಡುತ್ತಿದ್ದವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ಆರೋಗ್ಯ ಕಾರ್ಯಕರ್ತ, ಕೊರೊನಾ ಇರುವುದು ನನಗಲ್ಲ.. ಅವನಿಗೆ ಎಂದು ...
ಈಡಗಿ ಹಾಸ್ಟೆಲ್ ಕೊರೊನಾ ಪಾಸಿಟಿವ್ ಬಂದಿದ್ದ ವಿದ್ಯಾರ್ಥಿನಿಗಳ ಜತೆಗಿದ್ದ ಹಿನ್ನೆಲೆಯಲ್ಲಿ ಈ ನಾಲ್ವರು ವಿದ್ಯಾರ್ಥಿನಿಯರಿಗೆ ಪಿಪಿಇ ಕಿಟ್ ಹಾಕಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ನಿನ್ನೆ ಈ ನಾಲ್ಕು ವಿದ್ಯಾರ್ಥಿನಿಯರ ಕೊರೊನಾ ರಿಪೋರ್ಟ್ ನೆಗೆಟಿವ್ ...
ಜೈಪುರ: ಕೊರೊನಾ ಬಂದ್ಮೇಲೆ ಮದುವೆ ಸಮಾರಂಭಗಳನ್ನ ಏರ್ಪಡಿಸೋದೇ ಕಷ್ಟ ಎಂಬಂತಾಗಿದೆ. ಆದರೆ, ಇಲ್ಲೊಂದು ಜೋಡಿ ಮದುವೆ ದಿನ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂತು ಅಂತ ಪಿಪಿಇ ಕಿಟ್ ತೊಟ್ಟು ಮದುವೆ ಆಗಿದ್ದಾರೆ. ಮದುವೆ ದಿನವೇ ...