ದಿನವೂ 2 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲಿಂಗ್, 100 ಎಸ್ಸೆಮ್ಮೆಸ್ ಸೇರಿದಂತೆ ಇತರ ಅನುಕೂಲಗಳನ್ನು ಒಳಗೊಂಡ ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಹೊಸ ಪ್ಲಾನ್ ಬಗ್ಗೆ ವಿವರ ಇಲ್ಲಿದೆ. ...
ಏರ್ಟೆಲ್ನಿಂದ 79 ರೂಪಾಯಿಯ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಷ್ಕರಿಸಲಾಗಿದೆ. ಇದೀಗ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ಕರೆ ಸೌಲಭ್ಯವು ಗ್ರಾಹಕರಿಗೆ ದೊರೆಯುತ್ತದೆ. ಇದರ ಜತೆಗೆ ದುಪ್ಪಟ್ಟು ಡೇಟಾ ದೊರೆಯುತ್ತದೆ. “ಏರ್ಟೆಲ್ನ ಎಂಟ್ರಿ ಹಂತದ ರೀಚಾರ್ಜ್ಗಳ ...
ಪ್ರಮುಖವಾಗಿ ಏರ್ಟೆಲ್ನ 558 ರೂ. ಗಳ ಯೋಜನೆಯು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ನೀಡಲಾಗಿದೆ. ...
ಬಿಎಸ್ಎನ್ಎಲ್ 599 ರೂ. ಡೇಟಾ ಯೋಜನೆ ವರ್ಕ್ ಫ್ರಂ ಹೋಮ್ಗೆ ಉತ್ತಮ ಎನಿಸಿದೆ. ರಾತ್ರಿ ವೇಳೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ನೀಡಲಾಗಿದ್ದು, ರಾತ್ರಿ 12AM ನಿಂದ ಬೆಳಗ್ಗೆ 5AM ವರೆಗೂ ಯಾವುದೇ ಹೆಚ್ಚುವರಿ ...
ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಏರ್ಟೆಲ್ ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ...