ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಚಿರತೆ ನಾಯಿಯನ್ನ ಕೊಂದು ತಿಂದಿರುವಂತಹ ಘಟನೆ ನಡೆದಿದೆ. ತಡರಾತ್ರಿ ಕಬ್ಬಾರೆ ಗ್ರಾಮಕ್ಕೆ ನುಗ್ಗಿದ ಚಿರತೆ ನಾಯಿ ಮೇಲೆ ದಾಳಿ ನಡೆಸಿದೆ. ...
ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಈ ಪ್ರಕರಣ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಸುಧೀರ್ಘ ವಿಚಾರಣೆ ಬಳಿಕ ನ್ಯಾಯಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ...
ಇದು ನಿಜವಾಗಿಯೂ ದುರಂತ. ಸುಮಾರು ಶೇ 90 ಮಲಗುವ ಕೋಣೆಗಳು ಸುಟ್ಟುಹೋಗಿವೆ ಎಂದು ನಾನು ಹೇಳುತ್ತೇನೆ ಎಂದು ಒಬ್ಬ ಕೈದಿ ಬಿಬಿಸಿಗೆ ತಿಳಿಸಿದರು. ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ (02:00 GMT) ಬೆಂಕಿ ...
ಈ 6 ಜನರೂ ಗಿಲ್ಬೋವಾ ಜೈಲಿನ ಕೊಠಡಿಯಲ್ಲಿ ಬಂಧಿತರಾಗಿ ಒಟ್ಟಿಗೆ ಇದ್ದರು. ಯಾರಿಗೂ ತಿಳಿಯದಂತೆ ಪಲಾಯನದ ಸಂಚು ರೂಪಿಸಿದ ಅವರು ಜೈಲು ಕೊಠಡಿಯ ಸಿಂಕ್ ಹಿಂಭಾಗದಿಂದಲೇ ಸುರಂಗ ಮಾರ್ಗ ಕೊರೆದು ಪರಾರಿಯಾಗಿದ್ದಾರೆ ಎಂದು ವರದಿಗಳು ...
parappana agrahara jail: ಒಂದೇ ಗ್ಯಾಂಗ್ಗೆ ಸೇರಿದ ಹಲವು ಮಂದಿ ಒಂದೇ ಕಡೆ ಸೇರಿ ಪಾತಕಗಳಿಗೆ ಸ್ಕೆಚ್ ಹಾಕುತ್ತಿದ್ದಾರೆ. ಹೀಗಾಗಿ ಆ ಗ್ಯಾಂಗ್ ನ ಸದಸ್ಯರ ಡಿವೈಡ್ ಗೆ ಚಿಂತನೆ ಮಾಡಲಾಗುತ್ತಿದೆ. ಈ ಬಗ್ಗೆ ...
ಹಲವು ಜೈಲುಗಳಲ್ಲಿ ಪ್ರತ್ಯೇಕ ಸಂದರ್ಶಕರ ಕೊಠಡಿ ಇಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿಯಿವೆ. ಹಲವು ಉಪಕಾರಾಗೃಹಗಳಲ್ಲಿ ಅಡುಗೆ ಕೋಣೆಗಳೂ ಇಲ್ಲ ವರದಿಯಲ್ಲಿ ಉಲ್ಲೇಖಿಸಲಾಗಿದೆ. ...
ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ವಿಚಾರಣಾಧೀನ ಕೈದಿಯಾಗಿದ್ದ ಶಂಕರಪ್ಪ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಎಸ್ಕೇಪ್ ಆಗಿದ್ದ. ಸದ್ಯ ಜೈಲಿನ 200 ಮೀಟರ್ ದೂರದಲ್ಲೇ ಇದ್ದ ಲಾಯರ್ ಮನೆಯ ಬಳಿ ಸಿಕ್ಕಿಬಿದ್ದಿದ್ದಾನೆ. ...
ಸಂಜೆ ಜೈಲಿನ ವಾರ್ಡ್ಗಳನ್ನು ಬೀಗ ಹಾಕುವ ಸಂದರ್ಭದಲ್ಲಿ ನೋಡಿದಾಗ ಶಂಕರಪ್ಪ ಕಾಣಿಸಿಲ್ಲ. ಜೈಲಿನ ಸುತ್ತಮುತ್ತ ಒಳಗೆ, ಹೊರಗೆ ಎಲ್ಲಿಯೂ ಶಂಕರಪ್ಪ ಕಾಣಿಸದ ಕಾರಣ ಜೈಲಿನ ಅದೀಕ್ಷಕ ಸೋಮುಸಿಂಗ್ ಬಿ.ಎಲ್.ಚಿಂತಾಮಣಿ ನಗರ ಠಾಣೆ ಪೊಲೀಸರು ದೂರು ...
ಜೈಲಿನಲ್ಲಿ ಕೊರೊನಾ ಸೋಂಕು ಈಗಾಗಲೇ 9 ಜನ ಕೈದಿಗಳಿಗೆ ಹರಡಿದ್ದು, ಇದರಿಂದ ಇನ್ನೀತರ ಕೈದಿಗಳಿಗೂ ಹರಡುವ ಆತಂಕ ಎದುರಾಗಿದೆ. ಹೀಗಾಗಿ ಕೊರೊನಾ ಲಕ್ಷಣಗಳಿರುವ ಇನ್ನೂ ಕೆಲವು ಆರೋಪಿಗಳನ್ನು ಜೈಲಿನ ಮೊದಲನೇ ಪ್ಲೋರ್ನಲ್ಲಿ ಐಸೋಲೇಟ್ ಮಾಡಲಾಗಿದೆ. ...