priyamani: ಕನ್ನಡ ಮೂಲದ ನಟಿ ಪ್ರಿಯಾಮಣಿ ಸದ್ಯ ಬಹುಭಾಷಾ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬತ್ತಳಿಕೆಯಲ್ಲಿ ಪ್ರಸ್ತುತ 8ಕ್ಕೂ ಹೆಚ್ಚು ಸಿನಿಮಾಗಳಿವೆ. ವೆಬ್ ಸೀರೀಸ್ಗಳನ್ನೂ ನಟಿ ಸಕ್ರಿಯರಾಗಿದ್ದಾರೆ. ನಟಿಯ ಫೋಟೋಗಳು ಇಲ್ಲಿವೆ. ...
ರಾಜ್ ಮತ್ತು ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ ಎರಡು ಪಾರ್ಟ್ಗಳಲ್ಲಿ ರಿಲೀಸ್ ಆಗಿದೆ. ಇದರಲ್ಲಿ ಪ್ರಿಯಾಮಣಿ ಅವರು ಸುಚಿತ್ರಾ ಹೆಸರಿನ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ಈ ವೆಬ್ ಸೀರಿಸ್ ಮೂಲಕ ಅವರಿಗೆ ...