Tamil Thalaivas vs Bengaluru Bulls: ಮೊದಲಾರ್ಧದ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ ದ್ವಿತಿಯಾರ್ಧದ ಆರಂಭದಲ್ಲೇ ಪಾಯಿಂಟ್ಗಳಿಸಿತು. ಈ ಬಾರಿ ರೈಡರ್ ಮಂಜೀತ್ ಕೂಡ ಉತ್ತಮವಾಗಿ ರೈಡ್ ಮಾಡಿದರು. ...
U Mumba vs Bengaluru Bulls: ಪರಿಣಾಮ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆಹಾಕಿದರೆ, ಯು ಮುಂಬಾ ಪರ ಅಭಿಷೇಕ್ 8 ರೈಡಿಂಗ್ ಪಾಯಿಂಟ್ಗಳಿಸಿದರು. ಆದರೆ ...
Bengaluru Bulls vs U Mumba: ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಇತ್ತ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ ಇದ್ದರೆ, ಅತ್ತ ಫಝಲ್ ಅತ್ರೆಚಲಿ ಇದ್ದಾರೆ. ಇನ್ನು ಡಿಫೆಂಡರ್ಗಳಾಗಿ ...
Pro Kabaddi League 2022: ಹೊಸ ವೇಳಾಪಟ್ಟಿಯಂತೆ ಮಂಗಳವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಕೇವಲ 1 ಪಂದ್ಯ ಮಾತ್ರ ನಡೆಯಲಿದೆ. ಈ ಪಂದ್ಯಗಳು ರಾತ್ರಿ 7.30 ಕ್ಕೆ ಶುರುವಾಗಲಿದೆ. ...
Bengaluru Bulls vs Telugu Titans: ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್ 5 ಪಾಯಿಂಟ್ ಕಲೆಹಾಕುವಷ್ಟರಲ್ಲಿ ತೆಲುಗು ಟೈಟನ್ಸ್ 9 ಪಾಯಿಂಟ್ಗಳಿಸಿತು. ಟೈಟನ್ಸ್ ಪರ ಅತ್ಯುತ್ತಮ ರೈಡಿಂಗ್ ಪ್ರದರ್ಶಿಸಿದ ಅಂಕಿತ್ 5 ಪಾಯಿಂಟ್ ಕಲೆಹಾಕಿ ...
ಪುಣೇರಿ ಪಲ್ಟನ್ ಪರ ಮೋಹಿತ್ ಗೋಯಟ್ ಕೂಡ ಬೆಂಗಳೂರು ಬುಲ್ಸ್ ಡಿಫೆನ್ಸ್ ಅನ್ನು ವಂಚಿಸುವಲ್ಲಿ ಯಶಸ್ವಿಯಾದರು. ಅದರಂತೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ 16 ಪಾಯಿಂಟ್ ಕಲೆಹಾಕಿದರೆ, ಬೆಂಗಳೂರು ಬುಲ್ಸ್ ತಂಡ 15 ಅಂಕಗಳಿಸಿತು. 1 ...
Pro Kabaddi 2022: ಬೆಂಗಳೂರು ಬುಲ್ಸ್ ತಂಡ ಮುನ್ನಡೆ ಪಡೆಯಿತು. ಒಂದು ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡವು 27 ಅಂಕ ಪಡೆದಿದ್ದರೆ, ಬೆಂಗಾಲ್ ವಾರಿಯರ್ಸ್ ಗಳಿಸಿದ್ದು 21 ಅಂಕ ಮಾತ್ರ. 6 ಅಂಕಗಳ ಮುನ್ನಡೆಯೊಂದಿಗೆ ...
Bengaluru Bulls vs Bengal Warriors: ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಣ ಎರಡನೇ ಪಂದ್ಯ ರಾತ್ರಿ ...
Bengaluru Bulls Second half Schedule: ಫೆಬ್ರವರಿ 1 ರಂದು ನಡೆಯಲಿರುವ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿದೆ. ಫೆಬ್ರವರಿ 4ರಂದು ನಡೆಯಲಿರುವ 6ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ...
Pro kabaddi 2021-22 Point Table: 5ನೇ ಸ್ಥಾನವನ್ನು ತಮಿಳ್ ತಲೈವಾಸ್ ಅಲಂಕರಿಸಿದರೆ, 6ನೇ ಸ್ಥಾನದಲ್ಲಿ ಯುಪಿ ಯೋಧಾ ತಂಡವಿದೆ. 7ನೇ ಸ್ಥಾನದಲ್ಲಿ ಯು ಮುಂಬಾ ತಂಡವಿದ್ದರೆ, 8ನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ...