ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ...
Umesh Katti : ಸರ್ಕಾರಕ್ಕೆ ಸ್ಥಳೀಯರೊಬ್ಬರು ಉಚಿತ ಸಲಹೆ ನೀಡುತ್ತಿದ್ದಂತೆ ಸಚಿವ ಕತ್ತಿ ಅವರು ಕೊರೊನಾ 3ನೇ ಅಲೆಗೆ ನೋಡೋಣ ಎಂದು ನಗೆಯಾಡಿದರು. ಮುಂದುವರಿದು.. ಹಾಗೆಯೇ ಮೂರನೇ ಅಲೆಯೂ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವ ...
ಸೀರೆಯನ್ನು ಕಟ್ಟಿದರು ಕೆಲ ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ತಿಂದಿರುವ ಉದಾಹರಣೆಗಳು ಕೂಡ ಇವೆಯಂತೆ. ಆದರೆ ಹೆಚ್ಚಿನ ಕಾಡು ಹಂದಿಗಳು ಸೀರೆಗಳನ್ನು ಕಂಡೋಡನೆ, ಬಲೆಎಂದು ಬಾವಿಸಿ, ಬೆಳೆಯ ಸಮೀಪ ಬರದೇ ಹಿಂದಿರುಗುತ್ತವೆ. ...
ಭಾರತದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯ ವ್ಯಕ್ತಿಗಳು ಸಹ ನಲುಗಿಹೋಗಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡರೂ ಸೋಂಕಿನಿಂದ ಬಚಾವಾಗುವುದು ಸವಾಲಾಗಿಬಿಟ್ಟಿದೆ. ಜನಸಾಮಾನ್ಯರು ಬದುಕಿನ ಅನಿವಾರ್ಯತೆಗೆ ಬೀದಿಗಿಳಿದ ಕಾರಣ ಸೋಂಕಿಗೆ ತುತ್ತಾದರೆಂದು ಭಾವಿಸಬಹುದು. ಆದರೆ, ಎಲ್ಲಾ ರೀತಿಯ ಜಾಗ್ರತಾ ಕ್ರಮಗಳನ್ನು ...
[lazy-load-videos-and-sticky-control id=”qINzaDG41us”] ಚಿತ್ರದುರ್ಗ: ತಾಯಿಂದ ಬೇರ್ಪಟ್ಟಿದ್ದ ಕರಡಿ ಮರಿ, ಮರದಿಂದ ಇಳಿಯಲಾಗದೆ ಪರಿತಪಿಸುತ್ತಿದದ್ದನ್ನು ಕಂಡ ಸ್ಥಳೀಯರು, ಕರಡಿ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಚಿತ್ರದುರ್ಗದ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಾವಿ ...