ಫೋಟೊ ಕೆಳಗೆ ಕಾಮೆಂಟ್ ಮಾಡಿದ ಹಲವಾರು ನೆಟಿಜನ್ಗಳು ಮಹಿಳೆಯ ಧೈರ್ಯಕ್ಕಾಗಿ ಅಭಿನಂದಿಸಿದರು, ಆದರೆ ಮಹಿಳೆಯನ್ನು ಗುರುತಿಸುವ ಯಾವುದೇ ಪ್ರಯತ್ನಗಳು ತಾಲಿಬಾನ್ನಿಂದ ಸಂಭಾವ್ಯ ಪ್ರತೀಕಾರಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು ...
Amazon Kannada Insult ಇತ್ತೀಚೆಗೆ ಗೂಗಲ್ ನಲ್ಲೂ ಹೀಗೆ ಆಗಿತ್ತು. ಈ ಕೂಡಲೇ ಅಮೇಜಾನ್ ಸಂಸ್ಥೆ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು. ಇದೇ ರೀತಿ ...
Anti France Protests in Pakistan: ಕಳೆದ ವರ್ಷ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿ ಚಾರ್ಲಿ ಹೆಬ್ಡೊ ಮ್ಯಾಗಜಿನ್ನಲ್ಲಿ ಅವಹೇಳನಕಾರಿ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿದ್ದನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಬೆಂಬಲಿಸಿದ್ದರು. ಇದನ್ನು ಪ್ರತಿಭಟಿಸಿರುವ ...
Protests in Myanmar: ಈ ಹಿಂದೆ ಮ್ಯಾನ್ಮಾರ್ನಲ್ಲಿ ವಸಾಹತುಶಾಹಿ ಆಡಳಿತ ನಡೆಸುತ್ತಿದ್ದ ಬ್ರಿಟನ್ ಸಹ ಅಲ್ಲಿನ ಹಾಲಿ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಕ್ಷಣ ಹಿಂಸಾಚಾರ ಕೊನೆಗಾಣಿಸಿ, ಚುನಾಯಿತ ಸರ್ಕಾರ ಸ್ಥಾಪಿಸುವಂತೆ ಸೇನಾಡಳಿತಕ್ಕೆ ಕರೆಕೊಟ್ಟಿದೆ. ...
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿದಿನ ಒಂದಲ್ಲ ಒಂದು ಕಡೆ ಪ್ರತಿಭಟನೆ ನಡೆಯುತ್ತಿದೆ. ಇಂದು (ಫೆ25) ಗದಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸ್ವತಃ ತಾವೇ ಟ್ರ್ಯಾಕ್ಟರ್ ...
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಫ್ರೀಡಂ ಪಾರ್ಕ್ನಿಂದ ರಾಜಭವನದವರೆಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹೊರಟಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 8 ಬಸ್ಗಳಲ್ಲಿ ನಾಯಕರನ್ನು ಕರೆದೊಯ್ಯಲಾಗಿದೆ. ...
ಪಂಜಾಬ್ ರೈತರ ಪ್ರತಿಭಟನೆ ವಿಭಿನ್ನ ಸ್ವರೂಪಗಳನ್ನು ಪಡೆಯಲಾರಂಭಿಸಿದೆ. ದೆಹಲಿ- ಹರಿಯಾಣ ಗಡಿ ಸಮೀಪದ ಬಸ್ತಾರಾ, ಶಂಭು ಟೋಲ್ ಗಳಲ್ಲಿ ನಿನ್ನೆ ರಾತ್ರಿ 12ರಿಂದ ಟೋಲ್ ಪಡೆಯುವುದನ್ನು ತಡೆಯಲಾಗಿದೆ. ಜೊತೆಗೆ, ಪಂಜಾಬ್ನಿಂದ ಇನ್ನೂ 1500 ವಾಹನಗಳು ...
ದೆಹಲಿ: ಲಡಾಖ್ ಗಡಿಯಲ್ಲಿ ಚೀನಾ, ಭಾರತದ ಸೈನಿಕರ ನಡುವೆ ಘರ್ಷಣೆಯಾಗಿ ನಮ್ಮ ದೇಶದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದನ್ನ ವಿರೋಧಿಸಿ ದೇಶ, ರಾಜ್ಯದಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಚೀನಾ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ...