ಏಪ್ರಿಲ್ 14ರಂದು ದೇಶಾದ್ಯಂತ ಬೈಸಾಖಿ (ವೈಶಾಖಿ) ಆಚರಿಸಲಾಗಿದೆ. ಈ ವೇಳೆ ಭಗವಂತ್ ಮಾನ್ ತಕ್ತ್ ದಮದಮಾ ಸಾಹೀಬ್ ಗುರುದ್ವಾರಕ್ಕೆ ಭೇಟಿಕೊಟ್ಟಿದ್ದರು. ...
ಭಗವಂತ್ ಮಾನ್ ಇಂದು ಪಂಜಾಬ್ನ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಆ ಸಮಾರಂಭದ ನಿಮಿತ್ತ ಖಟ್ಕರ್ ಕಲಾನ್ ಹಳದಿಮಯವಾಗಲಿದೆ. ಇಲ್ಲಿ ಬಸಂತಿ ಅಥವಾ ಹಳದಿ ಬಣ್ಣ ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡ ಬಣ್ಣ. ...
ಪಂಜಾಬ್ ಸರ್ಕಾರ ಈಗಾಗಲೇ ಸಾಲದ ಸುಳಿಯಲ್ಲಿದೆ. ಹಾಗಿದ್ದಾಗ್ಯೂ ಒಂದು ತಾಸಿಗೂ ಕಡಿಮೆ ಅವಧಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರ 2.61 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದೂ ವರದಿಯಾಗಿದೆ. ...
ಭಗವಂತ್ ಮಾನ್ ತಮ್ಮ ಹಾಸ್ಯವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ಇವರು ಮೊದಲು ಸೇರಿದ್ದು ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ನ್ನು. 2014ರಲ್ಲಿ ಆಪ್ ಸೇರ್ಪಡೆಯಾದರು. ...
ನಿನ್ನೆ ಹುಸ್ಸೇನಿವಾಲಾ ಫ್ಲೈಓವರ್ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿದ್ದ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಸಿಲುಕಿದ್ದವು. ಕಾರಣ ಅದೇ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತ, ರಸ್ತೆ ಬ್ಲಾಕ್ ಮಾಡಿದ್ದರು. ...
ನಾನು ಇನ್ನೂ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂಬುದು ಸುಳ್ಳು. ಪಕ್ಷದೊಂದಿಗಿನ ಹೊಂದಾಣಿಕೆಯ ಸಮಯ ಮುಗಿದಿದೆ ಎಂದು ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಹೇಳಿದ್ದಾರೆ. ...
Navjot Singh Sidhu: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಪಂಜಾಬ್ನ ಒಳಿತಿಗಾಗಿಯೇ ಆಗಿರುತ್ತದೆ ಎಂಬ ನಂಬಿಕೆ ನನಗಿದೆ. ನಾನು ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ...
Punjab CM: ಹೊಸ ಸರ್ಕಾರದಲ್ಲಿ ಹಳೆಯ ಸಚಿವರ ಜೊತೆಗೆ 7 ಹೊಸ ಸಚಿವರಿಗೆ ಸ್ಥಾನ ನೀಡಲಾಗಿದೆ. ಅಮರೀಂದರ್ ಸಿಂಗ್ ಸಂಪುಟದ ಐವರು ಸಚಿವರನ್ನು ಕೈ ಬಿಡಲಾಗಿದ್ದು, ನವಜೋತ್ ಸಿಂಗ್ ಸಿಧು ಬಣದ 7 ಹೊಸಬರಿಗೆ ...
Charanjit Singh Channi Dance | ಸಿಎಂ ಚರಣ್ಜಿತ್ ಸಿಂಗ್ ವಿದ್ಯಾರ್ಥಿಗಳು ಬಾಂಗ್ರಾ ನೃತ್ಯ ಮಾಡುತ್ತಿದ್ದಾಗ ತಾವೂ ಎದ್ದು ವೇದಿಕೆ ಹತ್ತಿದರು. ಆ ವಿದ್ಯಾರ್ಥಿಗಳೊಂದಿಗೆ ಸೇರಿ ಪಂಜಾಬ್ನ ಸಾಂಪ್ರದಾಯಿಕ ನೃತ್ಯವಾದ ಬಾಂಗ್ರಾಗೆ ಸಖತ್ತಾಗೇ ಹೆಜ್ಜೆ ...
ಚರಣಜಿತ್ ಸಿಂಗ್ ಛನ್ನಿ ಅವರು ಪಂಜಾಬ್ನ ಮೊದಲ ಸಿಖ್ ದಲಿತ ಸಿಎಂ ಆಗಿದ್ದಾರೆ. ಇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳಾದ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಓಂ ಪ್ರಕಾಶ್ ಸೋನಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ...